janadhvani

Kannada Online News Paper

ಶಾಫಿ ಸಅದಿ ರವರ ಅಜ್ಜಿ ನಿಧನ

ಮೌಲಾನಾ ಎನ್ ಕೆ ಎಮ್ ಶಾಫಿ ಸಅದಿ ಕರ್ನಾಟಕ ವಕ್ಸ್ ಮಂಡಳಿ ಅಧ್ಯಕ್ಷ ರವರ
ಅಜ್ಜಿ (ತಾಯಿಯ ತಾಯಿ)ಆಮಿನಾ,82 ವರ್ಷ ಉಪ್ಪುಗುಡ್ಡೆ, ಪಾಣಿಮಂಗಳೂರು ರವರು ಸ್ವನಿವಾಸದಲ್ಲಿ ಇಂದು ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿದೇಯರಾಗಿದ್ದಾರೆ.

ದಫನ ಕಾರ್ಯ ಇಂದು 5:30ಕ್ಕೆ ಮೊಯಿದ್ದೀನ್ ಜುಮಾ ಮಸ್ಜಿದ್ ಆಲಡ್ಕ ದಲ್ಲಿ ನಡೆಯಲಿದೆ.