ಕಾರ್ಕಳ: ಮುಹ್ಯಿದ್ದೀನ್ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಸಮಿತಿ ಸಾಣೂರು ಇದರ ವಾರ್ಷಿಕ ಮಹಾಸಭೆಯು 12-06-2022 ನಡೆಯಿತು.
ಸಭೆಯಲ್ಲಿ ನೂತನ ಸಮಿತಿಯ ಅಧ್ಯಕ್ಷರಾಗಿ ಐಡಿಯಲ್ ಅಬ್ದುರ್ರಹಾನ್,
ಪ್ರ.ಕಾರ್ಯದರ್ಶಿಯಾಗಿ M.ಲತೀಫ್ ಬಾರ್ಕಡ್,
ಕೋಶಾಧಿಕಾರಿಯಾಗಿ ರಜಬ್ ಪುಲ್ಕೇರಿ ಹಾಗೂ 15ಮಂದಿ ಸಮಿತಿ ಸದಸ್ಯರುಗಳಾಗಿ ಆಯ್ಕೆಯಾದರು.