janadhvani

Kannada Online News Paper

ಕೆ.ಸಿ.ಎಫ್ ಮದೀನಾ ಮುನವ್ವರ: ಝೋನಲ್ ಅಧ್ಯಕ್ಷರಾಗಿ ಅಶ್ರಫ್ ಹಾಜಿ ಕಿನ್ಯ ಆಯ್ಕೆ

ಮದೀನಾ: KCF ಮದೀನಾ ಮುನವ್ವರ ಝೋನಲ್ ಮಹಾಸಭೆ ಮಾರ್ಚ್ 25, 2022 ರಂದು ಝೋನ್ ಶಿಕ್ಷಣ ಇಲಾಖೆ ಚೇರ್ಮನ್ ಇಕ್ಬಾಲ್ ಸ’ಅದಿ ಕಾಟಿಪಳ್ಳ ರವರ ಅಧ್ಯಕ್ಷತೆಯಲ್ಲಿ ತಾಜುದ್ದೀನ್ ಸುಳ್ಯ ರವರ ನಿವಾಸದಲ್ಲಿ ನಡೆಯಿತು,

ನಾಸಿರ್ ಮರ್ಝೂಖಿ ಬಲಮುರಿ ಖಿರಾಹತ್ ಪಠಿಸಿ, ಪ್ರ.ಕಾರ್ಯದರ್ಶಿ ಹುಸೈನಾರ್ ಉರುವಾಲು ಪದವು ಸ್ವಾಗತಿಸಿದ ಸಭೆಯನ್ನು ರಮಳಾನ್ ಮದನಿ ಕುಪ್ಪೆಟ್ಟಿ, ಉದ್ಘಾಟಿಸಿದರು.

Re organization officer ಆಗಿ ಆಗಮಿಸಿದ ರಾಷ್ಟ್ರೀಯ ಸಮಿತಿಯ ‌ಕೋಶಾಧಿಕಾರಿ ಇಂಜಿನಿಯರ್ ಮುಹಮ್ಮದ್ ಕಲ್ಲರ್ಬೆ ಹಾಗೂ ಫಾರೂಖ್ ಸ’ಅದಿ ಹೆಚ್.ಕಲ್ಲು ,ರವರ ನೇತೃತ್ವದಲ್ಲಿ ಸಮಿತಿಯನ್ನು ಪುನರ್ರಚನೆ ಮಾಡಲಾಯಿತು.

ನೂತನ ಸಮಿತಿಯ ವಿವರ

ಅಧ್ಯಕ್ಷರು :-ಮುಹಮ್ಮದ್ ಅಶ್ರಫ್ ಹಾಜಿ ಕಿನ್ಯ
ಪ್ರ.ಕಾರ್ಯದರ್ಶಿ:- ಮುಹಮ್ಮದ್ ಅಶ್ರಫ್ ಉಜಿರೆ
ಕೋಶಾಧಿಕಾರಿ:-ಹೈದರ್ ಅಲಿ ಪಡಿಕ್ಕಲ್

ಸಂಘಟನಾ ಇಲಾಖೆ
ಅಧ್ಯಕ್ಷರು:-ರಿಯಾಝ್ ಬ್ಯಾರಿ ಬಟ್ಕಲ್
ಕಾರ್ಯದರ್ಶಿ: -ಇಕ್ಬಾಲ್ ಸ’ಅದಿ ಕಾಟಿಪಳ್ಳಾ

ಶಿಕ್ಷಣ ಇಲಾಖೆ
ಅಧ್ಯಕ್ಷರು:-ರಮಳಾನ್ ಮದನಿ ಕುಪ್ಪೇಟಿ
ಕಾರ್ಯದರ್ಶಿ:-ನಾಸಿರ್ ಮರ್ಝೂಖಿ

ಸಾಂತ್ವನ ಇಲಾಖೆ
ಅಧ್ಯಕ್ಷರು:-ತಾಜುದ್ದೀನ್ ಸುಳ್ಯ
ಕಾರ್ಯದರ್ಶಿ:-ರಝ್ಝಾಖ್ ಉಳ್ಳಾಲ್

ಪ್ರಕಾಶನ ಇಲಾಖೆ
ಅಧ್ಯಕ್ಷರು:-ಹುಸೈನ್ ಮುಕ್ವೆ
ಕಾರ್ಯದರ್ಶಿ:-ಅರೀಸ್ ಮೂಡುಬಿದಿರೆ

ಅಡ್ಮಿನ್& ಸಾರ್ವಜನಿಕ ಸಂಪರ್ಕ
ಅಧ್ಯಕ್ಷರು:-ಹುಸೈನಾರ್ ಉರುವಾಲು ಪದವು
ಕಾರ್ಯದರ್ಶಿ:-ಸುಫಿಯಾನ್ ಪಡುಬಿದ್ರೆ

ಇಹ್ಸಾನ್ ಇಲಾಖೆ
ಅಧ್ಯಕ್ಷರು: -ಯಾಕುಬ್ ಬನಾರಿ
ಕಾರ್ಯದರ್ಶಿ:-ಶಪೀಖ್ ಸೂರಿಂಜೆ

ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಅಬ್ದುಲ್ ಹಮೀದ್ ಮುಸ್ಲಿಯಾರ್ ಕರಾಯ,ಅಬೂಬಕ್ಕರ್ ಮುಸ್ಲಿಯಾರ್ ಉದ್ದಬೆಟ್ಟು,ಅಬ್ದುರಹ್ಮಾನ್ ಭದ್ರಾವತಿ,ಇಕ್ಬಾಲ್ ಅಲ್ ಫಲಾಹ್ ಕೃಷ್ಣಾಪುರ,ಉಮರ್ ಫಾರೂಖ್ ಮುಸ್ಲಿಯಾರ್ ಕೊಡಗು, ಝಿಯಾದ್ ಸಖಾಫಿ,ಮುಹಮ್ಮದ್ ಅಶ್ರಫ್ ದೇರಳಕಟ್ಟೆ ,ಮುಹಮ್ಮದ್ ತೌಫೀಖ್ ಬೋಳಿಯಾರ್ ,ಸಿದ್ದೀಖ್ ಕನ್ಯಾನ,ಅಬ್ದುಸ್ಸಾಲಾಮ್ ಕೆ.ಸಿ ರೋಡ್,ಮುನೀರ್ ಮಂಜನಾಡಿ, ಇರ್ಶಾದ್ ಜೋಗಿಬೆಟ್ಟು,ಆಸೀಫ್ ಬದ್ಯಾರ್,ಶಫೀಖ್ ಕನ್ಯಾನ,
ಅಬ್ದುರ್ರಝ್ಝಾಖ್,ಹಂಝಾ ಕೊಟ್ಟಮುಡಿ,ಮುಹಮ್ಮದ್ ಶರೀಫ್ ಕಬಕ,ಅಬ್ದುಸ್ಸಾಲಾಮ್ ಆತೂರ್,ಹನೀಫ್ ಮುಕ್ವೆ,ಹಾರೀಸ್ ಸೂರಿಂಜೆ,ಅಝರ್ ಬಾಂಬಿಲ,
ಅಸ್ಲಮ್ ಬಿ.ಕೆ, ಅಬ್ದುರ್ರಹ್ಮಾನ್ ಮದ್ದಡ್ಕ,ಶಿಹಾಬುದ್ದೀನ್ ಕಬಕ,

ಸಭೆಯಲ್ಲಿ ಝೋನ್ ವ್ಯಾಪ್ತಿಯ ಮದೀನಾ ,ಯಾಂಬು,ತಬೂಖ್ ಸೆಕ್ಟರ್ ವ್ಯಾಪ್ತಿಯಿಂದ ಆಯ್ಕೆಯಾದ ಕೌನ್ಸಿಲರ್ಸ್ಗಳ ಉಪಸ್ಥಿತಿಯಿದ್ದು, ನೂತನ ಪ್ರ. ಕಾರ್ಯದರ್ಶಿ ಅಶ್ರಫ್ ಉಜಿರೆ ಅಭಿನಂದನೆ ಸಲ್ಲಿಸಿದರು.