janadhvani

Kannada Online News Paper

ಮುಹಮ್ಮದ್ ಹಾಜಿ ಚಾರಿಟೇಬಲ್ ಕುರಿಯಕ್ಕರ್ ಫ್ಯಾಮಿಲಿ ವತಿಯಿಂದ ರಂಝಾನ್ ಕಿಟ್ ವಿತರಣೆ

ಕಿನ್ಯಾ : ಮುಹಮ್ಮದ್ ಹಾಜೀ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಹತ್ತಾರು ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು. ಮರ್ಹೂಂ ಮುಹಮ್ಮದ್ ಹಾಜಿ ಮತ್ತು ಅವರ ಪತ್ನಿ ಮರ್ಹೂಂ ಅವ್ವಮ್ಮ ರವರ ಸ್ಮರಣೆಯ ಅಂಗವಾಗಿ ರಂಝಾನ್ ಕಿಟ್ ವಿತರಣೆಯು ಟ್ರಸ್ಟ್ ಅಧ್ಯಕ್ಷರಾದ ಮುಹಮ್ಮದ್ ಮುನೀರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅಪ್ಸಲ್ ಉಳ್ಳಾಲ, ಸಹೀರ್ ಕಿನ್ಯಾ ಮತ್ತಿತರರು ಉಪಸ್ಥಿತರಿದ್ದರು, ಕಿಟ್ ನೀಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.