janadhvani

Kannada Online News Paper

ಅಲ್ ಮದೀನತುಲ್ ಮುನವ್ವರ ಮೂಡಡ್ಕ: ಯುಎಇ ನ್ಯಾಷನಲ್ ಸಮಿತಿಯ ಸಾರಥಿಗಳು

ದುಬೈ: ಅಲ್ ಮದೀನತುಲ್ ಮುನವ್ವರ ಎಜುಕೇಶನ್ ಸೆಂಟರ್ ಮೂಡಡ್ಕ ತೆಕ್ಕಾರ್ ಸಮಿತಿಯ ಮಹಾ ಸಭೆಯು ಸಂಸ್ಥೆಯ ಮೆನೇಜರ್ ಆಶ್ರಫ್ ಸಖಾಫಿ ಮಾಡವು ಇವರ ಘನ ಅಧ್ಯಕ್ಷತೆಯಲ್ಲಿ ರಫೀಕ್ ತೆಕ್ಕಾರ್ ರವರ ನಿವಾಸದಲ್ಲಿ ಮಾರ್ಚ್ 6 ಆದಿತ್ಯವಾರ ನಡೆಯಿತು.

2006ರಲ್ಲಿ ಬಹು: ಮರ್ಹೂಮ್ ಟಿ.ಯಚ್ ಉಸ್ತಾದರವರು 7 ಮಕ್ಕಳಿಂದ ಸ್ಥಾಪಿಸಿದ ಸಂಸ್ಥೆಯು ಇದೀಗ ಸಾವಿರಕ್ಕೂ ಅಧಿಕ ಮಕ್ಕಳಿಗೆ ವಿದ್ಯಾಬ್ಯಾಸವನ್ನು ನೀಡುತ್ತಿದೆ. ಅದರಲ್ಲಿ ದರ್ಸ್, ಹಿಫ್ಲುಲ್ ಕುರ್ ಆನ್, ಯತೀಂ ಖಾನ, ಮಹಿಳಾ ಕಾಲೇಜ್,ಅನಾಥ ಮಂದಿರ, ಬಡ ಯತೀಂ ಹೆಣ್ಣು ಮಕ್ಕಳಿಗೆ ಉಚಿತ ಊಟವಸತಿ ನೀಡಲಾಗುವುದು.
ಯುಎಇ ಯಲ್ಲಿ ಅಬುಧಾಬಿ. ಶಾರ್ಜಾ, ನಾಷನಲ್ ಪೈಂಟ್ , ಅಜ್ಮಾನ್, ದುಬೈ ,ಬರ್ ದುಬೈ ಮುಂತಾದ ಆರು ಸ್ಥಳಗಳಲ್ಲಿ ಕಾರ್ಯಚರಿಸುತ್ತಿದೆ.

ಗಲ್ಫ್ ನ ಹಲವಾರು ರಾಷ್ಟ್ರದಲ್ಲಿ ಕಾರ್ಯಚರಿಸುತ್ತಿರುವ ಸಮಿತಿಯು ಇನ್ನೂ ಹಲವಾರು ಹೊಸ ಹೊಸ ಪದ್ದತಿಯನ್ನು ಮುದ್ದಿಟ್ಟು ಮುನ್ನುಗ್ಗುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಕನ್ನಡಿಗರು ಈ ಸಂಸ್ಥೆಯೊಂದಿಗೆ ಕೈ ಜೋಡಿಸುವಂತೆ ಅಶ್ರಫ್ ಸಖಾಫಿ ವಿನಂತಿಸಿದರು.

ವಿವಿಧ ಎಮಿರೆಟ್ಸ್ ಗಳಿಂದ ಬಂದ 36 ಸದಸ್ಯರನ್ನೊಳಗೊಂಡ ಯುಎಈ ಸೆಂಟ್ರಲ್ ಕಮಿಟಿ ರಚಿಸಲಾಯಿತು.ಸಭೆಯಲ್ಲಿ ಸಲೀಂ ಸಖಾಫಿ ಕುಂಬ್ರ. ಅಬೂಬಕ್ಕರ್ ಮದನಿ ಕೆಮ್ಮಾರ . ಅಬ್ದುಲ್ ಅಝೀಝ್ ಅಹ್ಸನಿ. ಕರೀಂ ಮುಸ್ಲಿಯಾರ್ ರವರು ಹಿತವಚನಗಳನ್ನು ನೀಡಿದರು.
ಸಮಿತಿಯ ಓರ್ಗನೈಸರ್ ಕಾಸಿಂ ಮದನಿ ಬಂದ ಗಣ್ಯರಿಗೆ ಸ್ವಾಗತಿಸಿ ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಧನ್ಯವಾದಗೈದರು.

ಗೌರವ ಸಲಹೆಗಾರರಾಗಿ
ಹಮೀದ್ ಸಅದಿ ಅಬುಧಾಬಿ
ಮೊಯ್ದಿನ್ ಕುಟ್ಟಿ ಹಾಜಿ ದಿಬ್ಬ

ಗೌರವ ಅಧ್ಯಕ್ಷರಾಗಿ
ಇಬ್ರಾಹಿಂ ಸಖಾಫಿ ಕೆದಂಬಾಡಿ

ಅಧ್ಯಕ್ಷರಾಗಿ
ರಫೀಕ್ ತೆಕ್ಕಾರ್

ಉಪಾಧ್ಯಕ್ಷರಾಗಿ
ನಝೀರ್ ಹಾಜಿ ಕೆಮ್ಮಾರ
ಕರೀಮ್ ಮುಸ್ಲಿಯಾರ್
ಮುಷ್ತಾಕ್ ಅಹ್ಮದ್
ಆಶ್ರಫ್ ಸತ್ತಿಕಲ್
ಅಬ್ದುಲ್ ಹಕೀಮ್ ತುರ್ಕಳಿಕೆ

ಪ್ರಧಾನ ಕಾರ್ಯದರ್ಶಿ
ಆಶ್ರಫ್ ನೆಲ್ಲಿಪಲಿಕೆ

ಜೊತೆ ಕಾರ್ಯದರ್ಶಿ
ಅನ್ಸಾರ್ ಬಜಾರ
ಅಕ್ರಂ ಬಿಸಿ ರೋಡ್

ಕೋಶಾಧಿಕಾರಿಯಾಗಿ
ಕಾಸಿಂ ಹಾಜಿ ಕಂಬುಳ್ತಡ್ಡ

ಸದಸ್ಸರಾಗಿ,ಅಬ್ದುಲ್ ಹಮೀದ್ ಮುಸ್ಲಿಯಾರ್ ಕರಾಯ
ಇಬ್ರಾಹಿಂ ಮೊಂಟೆ ಪದವು
ಹಸೈನಾರ್ ಅಮಾನಿ ಅಜ್ಜಾವರ
ಅಬ್ದುಲ್ಲ ಪೆರುವಾಯಿ
ಸಲೀಂ ಸಖಾಫಿ ಕುಂಬ್ರ
ಉಮರ್ ಬದ್ಯಾರ್
ಆಶ್ರಫ್ ಪುಯಿಲ
ಅಬೂಬಕ್ಕರ್ ಮದನಿ ಕೆಮ್ಮಾರ
ಯಾಕೂಬ್ ಕೆಮ್ಮಾರ
ಹಕೀಮ್ ಬಜಾರ
ಹಮೀದ್ ಕುಳಿಯಾರ್
ಆಸಿಫ್ ಇಂದ್ರಾಜೆ
ಹೈದರ್ ಉಜಿರೆ
ರಿಯಾಝ್ ವೇಣೂರು
ನೌಫಲ್ ಸರಳಿಕಟ್ಟೆ
ಇರ್ಷಾದ್ ಮೂಡಬಿದರೆ
ಶರೀಫ್ ಜೋಗಿಬೊಟ್ಟು
ಅಬ್ದುಲ್ ಅಝೀಝ್ ಅಹ್ಸನಿ
ತಾಜುದ್ದೀನ್ ಅಮ್ಮುಂಜೆ
ಇಬ್ರಾಹಿಂ ತೆಕ್ಕಾರ್
ಅಬ್ದುಲ್ ಖಾದಿರ್ ಕುಳಿಯೂರ್
ಆಶ್ರಫ್ ಮದನಿ ನೆಕ್ಕಿಲ್