janadhvani

Kannada Online News Paper

ಎಸ್ಸೆಸ್ಸೆಫ್ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವ್‌ನಲ್ಲಿ ಮಿಂಚಿದ ಇಬ್ರಾಹಿಂ ಸಿಮಾಕ್ ಕೈಕಂಬ

ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ಸಾಹಿತ್ಯೋತ್ಸವ್‌ನಲ್ಲಿ ಅರೆಬಿಕ್ ರೀಡಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ SSF ಕೈಕಂಬ ಸೆಕ್ಟರ್ ವ್ಯಾಪ್ತಿಯ ಕೈಕಂಬ ಯುನಿಟ್ ಕ್ಯೂಡಿ ಕಾರ್ಯದರ್ಶಿ ಇಬ್ರಾಹಿಂ ಸಿಮಾಕ್.

ಕೈಕಂಬ ಹಸನ್ ಮದನಿಯವ ಸುಪುತ್ರನಾಗಿರುವ ಸಿಮಾಕ್, ಮರ್ಕಝ್ ಕೈಕಂಬ ದರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿದ ಎಸ್ಸೆಸ್ಸೆಫ್ ಕೈಕಂಬ ಸೆಕ್ಟರ್ ಮತ್ತು ಮರ್ಕಝ್ ಕೈಕಂಬ ಅಭಿನಂದನೆಗಳನ್ನು ಸಲ್ಲಿಸಿದ್ದು, ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ಹಾರೈಸಿದೆ.