janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾ‌ಅತ್ ಕೊಪ್ಪಳ: ನೂತನ ಜಿಲ್ಲಾ ವಖ್ಫ್ ಅಧಿಕಾರಿಗೆ ಸನ್ಮಾನ

ಕೊಪ್ಪಳ: ಕರ್ನಾಟಕ ರಾಜ್ಯ ಮುಸ್ಲಿಂ ಜಮಾ‌ಅತ್ ಕೊಪ್ಪಳ ಜಿಲ್ಲಾ ನಾಯಕರ ವತಿಯಿಂದ ನೂತನವಾಗಿ ಚಾರ್ಜ್ ತೆಗೆದುಕೊಂಡ ಕೊಪ್ಪಳ ಜಿಲ್ಲಾ ವಖ್ಫ್ ಅಧಿಕಾರಿಯನ್ನು ಸನ್ಮಾನಿಸಲಾಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಮುಸ್ಲಿಂ ಜಮಾ‌ಅತ್ ಉಪಾಧ್ಯಕ್ಷರಾದ ಸಯ್ಯಿದ್ ಮೌಲಾನಾ ಖ್ವಾಜಾ ಪಾಷ ಹಾಗೂ ಕೊಪ್ಪಳ ಜಿಲ್ಲಾS.Y.S ಅಧ್ಯಕ್ಷರಾದ ಮೌಲಾನಾ ನಝೀರ್ ಅಹ್ಮದ್,SSF ಕೊಪ್ಪಳ ಜಿಲ್ಲಾ ಮಾಜಿ ಪ್ರ.ಕಾರ್ಯದರ್ಶಿ ಹಾಫಿಳ್ ಸಯ್ಯಿದ್ ಸಲೀಂ, ಖಾಝಿ ಗುಲಾಂ ಹುಸೇನ್ ನೂರಿ ಬೂದುಗುಂಪ (SSF ಕರ್ನಾಟಕ ರಾಜ್ಯ ಮಾಜಿ ಡೆಫ್ಟಿ ಪ್ರೆಸಿಡೆಂಟ್) SSF ಕೊಪ್ಪಳ ಜಿಲ್ಲಾ ನಾಯಕರಾದ ಟಿ.ಎಸ್ ಹಾಶಿಮಿ ಉಪಸ್ಥಿತರಿದ್ದರು.