ವಿಟ್ಲ :ಜಂ-ಇಯ್ಯತುಲ್ ಮುಅಲ್ಲಿಮೀನ್ & ಮದ್ರಸ ಮ್ಯಾನೇಜ್ಮೆಂಟ್ ಸಾಲೆತ್ತೂರ್ ರೇಂಜ್ ಇದರ ವತಿಯಿಂದ 02/01/2022 ರವಿವಾರ’ದಂದು ನಡೆದ “ಮುಸಾಬಕ 2k22”
ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಯಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಕೊಡಂಗಾಯಿ ಸಿರಾಜುಲ್ ಇಸ್ಲಾಂ ಮದ್ರಸ [ 7386® SKIMVB ಪ್ರಥಮ ಸ್ಥಾನ ಪಡೆಯಿತು.ಸೀನಿಯರ್, ಜೂನಿಯರ್, ಸಬ್ ಜೂನಿಯರ್ ಹೀಗೆ ಆರು ವಿಭಾಗಗಳಲ್ಲಾಗಿ 27 ವಿಷಯಗಳಲ್ಲಿ 203 ವಿದ್ಯಾರ್ಥಿಗಳು ಭಾಗವಹಿಸಿದ್ದ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಸಬ್ ಜೂನಿಯರ್ ವಿಬಾಗದಲ್ಲಿ ಅತ್ಯಧಿಕ 19 ಅಂಕ ಪಡೆದು ಸಿರಾಜುಲ್ ಇಸ್ಲಾಂ ಮದ್ರಸ
“ಮುಹ್ಯುದ್ದೀನ್ ಜುಮಾ ಮಸ್ಜಿದ್” ಕೊಡಂಗಾಯಿ.ಚಾಂಪಿಯನ್ ಪಟ್ಟ ಅಲಂಕರಿಸಿದೆ.ಮದ್ಹ್ ಹುನ್ನಬಿ ಹಾಡು ಕನ್ನಡ..
ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ
ಜಝ್ಹೀಲ್ s/o ಅಬ್ದುಲ್ ಗಫೂರ್ ಹನೀಫಿಜೂನಿಯರ್ ವಿಭಾಗದಲ್ಲಿ..
ಬಾಂಗ್: ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಖಲಂದರ್ s/o ಅಬ್ದುಲ್ ರಹ್ಮಾನ್.ಸಬ್ ಜೂನಿಯರ್ ವಿಭಾಗದಲ್ಲಿ…
ಖಿರಾ-ಅತ್:
ತೃತೀಯ ಸ್ಥಾನ ಪಡೆದ
ಮುಹಮ್ಮದ್ ಶುರೈಕ್ s/o ಅಬ್ದುಲ್ ಖಾದರ್ ಟಿ ಎಂಸೀನಿಯರ್ ವಿಭಾಗದಲ್ಲಿ..
ಕನ್ನಡ ಇಸ್ಲಾಮಿಕ್ ಹಾಡು: ದ್ವಿತೀಯ ಸ್ಥಾನ ಪಡೆದ ತನ್ಸೀಪ್ s/o ಇಬ್ರಾಹಿಂ ಐ ಎಂ, ಹಾಗೂ
ವಿದ್ಯಾರ್ಥಿನಿಯರ ಜೂನಿಯರ್ ವಿಭಾಗದ :
ಕೈ ಬರಹ,ಸ್ಪೆಲ್ಲಿಂಗ್ ಟೆಸ್ಟ್, ಚಿತ್ರ ರಚನೆ ಈ ಮೂರು ರೀತಿಯ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದ
ಸನೂಫಾ d/o ಅಬ್ದುಲ್ ಖಾದರ್ ಹನೀಫಿ (ಕೆ ಎಂ ಎ)
ಇವರಿಗೂಮುಹಲ್ಲಿಮ್ ಗಳ ವಿಭಾಗದಲ್ಲಿ:
ಬಾಂಗ್: ಪ್ರಥಮ
ಮಾಪ್ಪಿಳಪಾಟ್: ಪ್ರಥಮ
ಬುರ್ದಾ: ಪ್ರಥಮ ಹಾಗೂ ಹಿಝ್ಬ್: ದ್ವಿತೀಯ ಸ್ಥಾನಮೂರೂ ವಿಬಾಗದಲ್ಲಿ ಪ್ರಥಮ ಸ್ಥಾನ ಪಡೆದು ಮುಂದಿನ ಹಂತವಾದ ಜಿಲ್ಲಾ ಮಟ್ಟಕ್ಕೆ ತೇರ್ಗಡೆಯಾದ ಸಿರಾಜುಲ್ ಇಸ್ಲಾಂ ಮದ್ರಸ ಕೊಡಂಗಾಯಿ ಯ ಮಕ್ಕಳಿಗೂ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆಗೈಯಲು ಕಾರಣಕರ್ತರಾದ ಕೊಡಂಗಾಯಿ ಜಮಾಅತಿನ ಖತೀಬ್ & ಸದರ್ ಉಸ್ತಾದರಾದ ಬಿ ಎ ಸಿದ್ದೀಕ್ ಅರ್ಷದಿ ಉಸ್ತಾದ್ ರವರಿಗೂ ಮುಅಲ್ಲಿಂಗಳಾದ ಮಹಮೂದ್ ಮುಸ್ಲಿಯಾರ್,ಆದಂ ಮುಸ್ಲಿಯಾರ್, ಹಾಗು ಬಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಶುಭಹಾರೈಕೆಯೊಂದಿಗೆ ತಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸುತ್ತಾ…[ಪ್ರಸ್ತುತ ಸ್ಪರ್ಧೆಯಲ್ಲಿ ಸಾಲೆತ್ತೂರು ಮದ್ರಸ ಚಾಂಪಿಯನ್ ಮತ್ತು ಕುಕ್ಕಾಜೆ ಮದ್ರಸ ರನ್ನರ್ ಅಪ್ ಸ್ಥಾನವನ್ನು ಪಡೆದಿದೆ.]
_______________
ಅದ್ಯಕ್ಷರು ಮತ್ತು ಸರ್ವ ಸದಸ್ಯರು
S I M & M J M ಕೊಡಂಗಾಯಿ.