ಬೆಂಗಳೂರು: ಬೆಂಗಳೂರು ಶಿವಾಜಿನಗರ ಸಿದ್ದೀಕಿಯಾ ದಅವಾ ದರ್ಸ್ ವಿದ್ಯಾರ್ಥಿಗಳ ನೂನ್ ಮೀಲಾದು ನೂರ್ ಕಲಾ ಸ್ಪರ್ಧೆಗೆ ಪ್ರೌಢ ಆರಂಭ.
3 ದಿನಗಳಲ್ಲಿ ನಡೆಯುವ ಈ ಕಲಾ ಸ್ಪರ್ಧೆಯು 2 ವಿಭಾಗಗಳಾಗಿ 40ರಷ್ಟು ವಿದ್ಯಾರ್ಥಿಗಳು ಸ್ಪರ್ಧಿಸಲಿದ್ದಾರೆ. ಪ್ರಾಂಶುಪಾಲ ಅನಸ್ ಸಿದ್ದಿಕಿ ಅಲ್ ಕಾಮಿಲಿ ಸಿರಿಯಾ ಉದ್ಘಾಟಿಸಿದರು.
ಬಶೀರ್ ಹಾಜಿ, ಶಂಸೀರ್ ಸಅದಿ ಈಶ್ವರಮಂಗಲ, ಬದ್ರುದ್ದೀನ್ ಸಅದಿ ಕೆ.ಸಿ.ರೋಡ್, ಹಬೀಬುಲ್ಲಾ ಸಖಾಫಿ ತಲಕಿ, ಫೈಸಲ್ ಮುಈನಿ ಗಾಳಿಮುಖ, ಇಬ್ರಾಹಿಂ ಅಹ್ಸನಿ ಅಮ್ಮುಂಜೆ ಮೊದಲಾದವರು ಉಪಸ್ಥಿತಿಯಿದ್ದರು. ಕಾರ್ಯಕ್ರಮವು ನಾಳೆ ಸಮಾರೋಪಗೊಳ್ಳಲಿದೆ.







