janadhvani

Kannada Online News Paper

ಎಸ್ ವೈ ಎಸ್ ಕುಂತೂರು ಬ್ರಾಂಚ್ ನೂತನ ಸಮಿತಿ ಅಸ್ತಿತ್ವಕ್ಕೆ

ಕುಂತೂರು:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SYS) ಕುಂತೂರು ಬ್ರಾಂಚ್ ಇದರ ಮಹಾಸಭೆ ಹಂಝಾ ಸಅದಿ ಯವರ ಅಧ್ಯಕ್ಷ ತೆಯಲ್ಲಿ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಅಬ್ದುಲ್ ಹಮೀದ್ ಮುಸ್ಲಿಯಾರ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಕುಂತೂರು ಬ್ರಾಂಚ್ ಉಸ್ತುವಾರಿ ಆದಂ ಮದನಿ ಆತೂರು ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆರಿಸಲಾಯಿತು.

ಸಲಹೆ ಸಮಿತಿ ಸದಸ್ಯರಾಗಿ ಹಂಝ ಸಅದಿ ಕುಂತೂರು,ಅಬ್ಬಾಸ್ ಹಾಜಿ ನೆಕ್ಕರೆ,ಪುತ್ತುಮೋನು ಗಾಂಜಾಲ್ ಹಾಗೂ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮುಸ್ಲಿಯಾರ್ ಕೋಚಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಯು ಕೆ ಹಮೀದ್ ಕುಂತೂರು, ಕೋಶಾಧಿಕಾರಿಯಾಗಿ ಅಬ್ದುಲ್ಲಾ ಕುಂಞಿ ಆಲಂಕಾರು, ಉಪಾಧ್ಯಕ್ಷರುಗಳಾಗಿ ಕೆ ಆರ್ ಹಮೀದ್ ಕುಂತೂರು, ಹನೀಫ್ ಮುಡುಪಿನಡ್ಕ, ಮುಹಮ್ಮದ್ ತಾಜ್ ಆಲಂಕಾರು, ಕಾರ್ಯದರ್ಶಿ ಗಳಾಗಿ ಅಬ್ದುಲ್ ರಝಾಕ್ ಕೆಳಗಿನ ಪೇಟೆ, ಮುಹಮ್ಮದ್ ಶಾಕಿರ್ ನೆಕ್ಕರೆ, ಬಶೀರ್ ತಾಜ್ ಆಲಂಕಾರು ಇವರನ್ನು ಆರಿಸಲಾಯಿತು.

ಸದಸ್ಯರು ಗಳಾಗಿ ಅಬ್ದುಲ್ ಹಮೀದ್ ಮುಸ್ಲಿಯಾರ್,ಅಬ್ದುಲ್ ಲತೀಫ್ ಮದನಿ ಆಲಂಕಾರು,ಯು ಕೆ ಅಯ್ಯೂಬ್ ಕುಂತೂರು,ಹನೀಫ್ ಕೆ ಎಸ್ ಆರ್ ಟಿ ಸಿ,ಅಬ್ದುಶ್ಶಖೂರು ಸಅದಿ ಕುಂತೂರು,ಕೆ ಎಸ್ ಅಶ್ರಫ್ ನೆಕ್ಕರೆ,ಅಬ್ದುಲ್ ಲತೀಫ್ ಸುರುಳಿ,ಅಬ್ದುಲ್ ನಾಸಿರ್ ಪೂಂಜ,ಅಬ್ದುಲ್ ಸಲಾಂ ಪೂಂಜ,ಅಶ್ರಫ್ ಬೇಳ್ಪಾಡಿ,ಎನ್ ಎ ಮುಹಮ್ಮದ್ ನೆಕ್ಕರೆ,ಮುಹಮ್ಮದ್ ಹನೀಫ್ ಸಅದಿ ಪೂಂಜ,ಅಬ್ದುರ್ರಹ್ಮಾನ್ ಚಾಲ್ಕರೆ,ಮುಹಮ್ಮದ್ ಅಲಿ ಮರುವಂತಿಲ,ಹಂಝಾ ಅಜ್ಮೀರ್ ಶರೀಫ್,ಅಬ್ದುರ್ರಝಾಖ್ ಲತೀಫಿ ಸುರುಳಿ ರವನ್ನು ಆಯ್ಕೆ ಮಾಡಲಾಯಿತು.

ಅಬ್ದುರ್ರಝಾಖ್ ಲತೀಫಿ ಕುಂತೂರು ಸ್ವಾಗತಿಸಿ ಧನ್ಯವಾದವಿತ್ತರು.