ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ, ಮೋಂಟುಗೋಳಿ ಬ್ರಾಂಚ್ ಇದರ ವಾರ್ಷಿಕ ಮಹಾ ಸಭೆಯು ಅಧ್ಯಕ್ಷರಾದ ಅಬ್ಬಾಸ್ ಕೆ. ಇವರ ಅಧ್ಯಕ್ಷತೆಯಲ್ಲಿ ಸೆ. 20 ರಂದು ನಡೆಯಿತು.
ಅಬ್ದುಲ್ ಖಾದರ್ ಸಖಾಫಿ ಅವರ ದುವಾದೊಂದಿಗೆ ಮೋಂಟುಗೋಳಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಾವಾ ಹಾಜಿ ಉದ್ಘಾಟಿಸಿ, ಸೆಂಟರ್ ಅಧ್ಯಕ್ಷರಾದ ಸಾಮಣಿಗೆ ಮದನಿಯವರು ಬ್ರಾಂಚಿನ ಮಹತ್ವವನ್ನು ಮತ್ತು ಸಂಘಟನೆಯ ನೀತಿ ನಿಯಮಗಳ ಬಗ್ಗೆ ವಿವರಿಸಿದರು.ಖಾಲಿದ್ ಹಾಜಿ ಭಟ್ಕಳ್ ಉಪಸ್ಥಿತರಿದ್ದರು.

ನೂತನ ಸಾರಥಿಗಳು
ಅಧ್ಯಕ್ಷರು:ಇಸ್ಮಾಯಿಲ್ AP
ಪ್ರ,ಕಾರ್ಯದರ್ಶಿ:ಮುಹಮ್ಮದ್ ಬಾಕಿಮಾರ್
ಕೋಶಾಧಿಕಾರಿ:ಅಬ್ದುಲ್ ಖಾದರ್ ಹಾಜಿ TA
ಉಪಾಧ್ಯಕ್ಷರು: ರಶೀದ್ TM
ಇಸಾಬಾ ಕಾರ್ಯದರ್ಶಿ: ಹಮೀದ್ ಕೆ.ಎಲ್
ದಅ್ ವಾ ಕಾರ್ಯದರ್ಶಿ: ಹಮೀದ್ ವಿದ್ಯಾನಗರ
ಸೇರಿದಂತೆ 21 ಸದಸ್ಯರ ನೂತನ ಸಮಿತಿಯನ್ನು ರಚಿಸಲಾಯಿತು.








Montugoli