janadhvani

Kannada Online News Paper

ಕುದ್ರೋಳಿ ಮುಸ್ಲಿಂ ಐಕ್ಯತಾ ವೇದಿಕೆ ಯಿಂದ ಸ್ವಾತಂತ್ರ್ಯ ಸಂಭ್ರಮಾಚರಣೆ


ಮಂಗಳೂರು: ಭಾರತ ದೇಶದ 75 ಸ್ವಾತಂತ್ರ್ಯ ತ್ಸೋವದ ಅಂಗವಾಗಿ ಮುಸ್ಲಿಂ ಐಖ್ಯತಾ ವೇದಿಕೆ ಕುದ್ರೋಳಿ ಮಂಗಳೂರು ಇದರ ವತಿಯಿಂದ ಎ 1 ಬಾಗ್ ಸಮೀಪದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ನಡೆಸಲಾಯಿತು.


ಕಾರ್ಯಕ್ರಮ ವು ಸಮಿತಿ ಅಧ್ಯಕ್ಷ ಕೆ ಅಶ್ರಫ್ ಮಾಜಿ ಮೇಯರ್ ರವರ ಅಧ್ಯಕ್ಷ ತೆಯಲ್ಲಿ ನಡೆದಿದ್ದು ಧ್ವಜಾರೋಹಣ ಬಂದರ್ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಬೈಂದೂರು ನೆರವೇರಿಸಿ, ಕಾರ್ಯಕ್ರಮ ದಲ್ಲಿ ಶಂಸುದ್ದೀನ್ ಎಚ್ ಬಿ ಟಿ , ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್,ಉಪಾಧ್ಯಕ್ಷ ಬಿ ಅಬೂಬಕ್ಕರ್ ,ವೇದಿಕೆ ನಾಯಕರು ಗಳಾದ ಯಾಸೀನ್ ಕುದ್ರೋಳಿ, ಮಕ್ಬೂಲ್ ಅಹ್ಮದ್, ವಹ್ಹಾಬ್ ಕುದ್ರೋಳಿ , ಅಶ್ರಫ್ ಕಿನಾರ, ಕೆ ಕೆ ಲತೀಪ್,ಅಬ್ದುಲ್ ಲತೀಪ್,ಬಿ ಎ ಇಸ್ಮಾಯಿಲ್, ಮುಝೈರ್ ಕುದ್ರೋಳಿ,ಮಕ್ ಬೂಲ್, ಹಾರಿಸ್ ಕುದ್ರೋಳಿ, ಇಕ್ಬಾಲ್ ಮಟನ್ ಮೋನು,ಸ್ಥಳೀಯ ನಾಯಕರುಗಳಾದ ಅಜ್ಮಲ್ ,ಮುನ್ನ ,ಅಮೀರ್,ಆಸಿಪ್, ಇಕ್ಬಾಲ್ ಭಾಗವಹಿಸಿದ್ದರು.