janadhvani

Kannada Online News Paper

ಅನ್ಸ್ವಾರುಲ್ ಮುಸ್ಲಿಮೀನ್ ಮಸ್ಜಿದ್ ಟ್ರಸ್ಟ್, SYS, SSF ಗುಂಡುಕಲ್ಲು- ಸ್ವಾತಂತ್ರ್ಯ ದಿನಾಚರಣೆ

SYS & SSF ಗುಂಡುಕಲ್ಲು ಶಾಖೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಹರೋಣ ಕಾರ್ಯಕ್ರಮ ಮಸ್ಜಿದುಲ್ ಅನ್ಸ್ವಾರ್ ವಠಾರದಲ್ಲಿ ನಡೆಯಿತು.

SYS ಇಸಾಬ ಟೀಂ ಸಕ್ರೀಯ ಕಾರ್ಯಕರ್ತರಾದ ಉಸ್ಮಾನಾಕ ಧ್ವಜಹರೋಣ ನಡೆಸಿದರು.SYS ಮೂಡಬಿದ್ರೆ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಸಲಾಂ ಮದನಿ ಉಸ್ತಾದ್ ನಮ್ಮ ದೇಶದ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು.

SYS ಇಸಾಬ ಟೀಂ ಸಕ್ರೀಯ ಕಾರ್ಯಕರ್ತರಾದ ಅಬ್ದುಲ್ ಖಾದರಾಕ ಹಾಗೂ SYS & SSF ರೈನ್ ಬೋ ಸದಸ್ಯರು ಭಾಗವಹಿಸಿದ್ದರು.