janadhvani

Kannada Online News Paper

ಮಹ್ಲಾರತುಲ್ ಬದ್ರಿಯಾ ಹಾಗೂ ತಾಜುಲ್ ಉಲಮಾ ಅನುಸ್ಮಾರಣೆ: ಯಶಸ್ವಿಗೆ SSF ಕಲ್ಲಡ್ಕ ಸೆಕ್ಟರ್ ಕರೆ

ವಾರ್ಷಿಕ ಮಹ್ಲಾರತುಲ್ ಬದ್ರಿಯಾ
ಹಾಗೂ ತಾಜುಲ್ ಉಲಮಾ ಅನುಸ್ಮರನೆ
ಕಲ್ಲಡ್ಕ: ಮಾ 26,27 ರಂದು SYS, SSF ಸೆರ್ಕಳ ಶಾಖೆ ವತಿಯಿಂದ ಬದ್ರಿಯಾ ಜುಮಾ ಮಸೀದಿ ವಠಾರ ಸೆರ್ಕಳ ದಲ್ಲಿ ನಡೆಯಲಿದೆ.


ಇಂದು ಕೆ. ಎ ಅಶ್ರಪ್ ಸಖಾಫಿ ಜನರಲ್ ಮೆನೇಜರ್ ಮದಿನತುಲ್ ಮುನವ್ವರ ಮುಡಡ್ಕ ರವರು ಮುಖ್ಯ ಪ್ರಬಾಷನ ಮಾಡಲಿದ್ದು
ನಾಳೆ ಮಗ್ರಿಬ್ ನಮಜಿನ ನಂತರ ಮಹ್ಲಾರತುಳ ಬದ್ರಿಯಾ ಮಜ್ಲಿಸ್ ಹಾಗೂ ಧಾರ್ಮಿಕ ಮತ ಪ್ರವಚನ ನಡೆಯಲಿದೆ.


ಸೈಯ್ಯದ್ ಶಿಹಬುದ್ದಿನ್ ತಂಙಲ್ ಮದಕ ರವರು ನೇತೃತ್ವ ನೀಡಲಿದ್ದು ಪೇರೊಡ್ ಮುಹಮ್ಮದ್ ಅಝ್ಹರಿ ಮುಖ್ಯ ಪ್ರಬಾಷಣ ಮಾಡಲಿದ್ದಾರೆ. SSF ನ ಎಲ್ಲಾ ಕಾರ್ಯಕರ್ತರು ಇದರ ಯಶಸ್ವಿಗೆ ಸಹಕರಿಸಬೇಕು ಎಂದು ಕಲ್ಲಡ್ಕ ಸೆಕ್ಟರ್ ಅಧ್ಯಕ್ಷರಾದ ಮಹಮ್ಮದ್ ಮಜೀದ್ ಕದ್ಕರ್ ತಿಳಿಸಿದ್ದಾರೆ.