SჄS SSF ಕೆರೆಬಳಿ ಇದರ ಆಶ್ರಯದಲ್ಲಿ ವಾರ್ಷಿಕ ಮಹ್ಳರತ್ತುಲ್ ಬದ್ರಿಯ್ಯಾ ಮಜ್ಲಿಸ್ ಮಾರ್ಚ್ 20-2021 ಮಗ್ರಿಬ್ ನಮಾಝ್ ಬಳಿಕ ಕೆರೆಬಳಿ
ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಅಧ್ಯಕ್ಷತೆ:ಬಹು| ಡಿ.ಹೆಚ್ ಇಬ್ರಾಹಿಂ ಸಅದಿ ಅಲ್ ಅಫ್ಳಲಿ
ನೇತೃತ್ವ:ಅಸ್ಸಯ್ಯದ್ ಮುಹ್ಸಿನ್ ಅಲವಿ ಅಲ್ ಬುಖಾರಿ ಮಲಪುರಂ ಕೇರಳ (ಕಲ್ಲೇರಿ ತಂಙಳ್)
ಉದ್ಘಾಟನೆ:ಬಹು| ಜಿ. ಎಸ್ ಅನ್ಸಾರ್ ಸಖಾಫಿ
ಮುಖ್ಯ ಪ್ರಭಾಷಣ:-ಹುಸೈನ್ ಮುಈನಿ ಅಲ್ ಅಹ್ಸನಿ ಮಾರ್ನಾಡ್
21-03-2021
ಬೆಳಿಗ್ಗೆ 10:00 ಕ್ಕೆ ಸರಿಯಾಗಿ
50 ಮಕ್ಕಳ ಉಚಿತ ಸುನ್ನತ್ (ಮುಂಚಿ) ಕಾರ್ಯಕ್ರಮ
ಅಧ್ಯಕ್ಷತೆ:ಜನಾಬ್. ಅಬ್ದುಲ್ ಮಜೀದ್ ಎಸ್.ಎ
ದುಆ ನೇತೃತ್ವ:ಬಹು| ಡಿ.ಹೆಚ್ ಇಬ್ರಾಹಿಂ ಸಅದಿ ಅಲ್ ಅಫ್ಳಲಿ
ಉದ್ಘಾಟನೆ:ಡಾ! ರಹ್ಮಾತುಲ್ಲಾ ಕಾರ್ಕಳ
ಸಂದೇಶ ಭಾಷಣ:ಬಹು| ಜಿ. ಎಸ್ ಅನ್ಸಾರ್ ಸಖಾಫಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.