janadhvani

Kannada Online News Paper

ಅಖಿಲ ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಅಹ್ನಾಫ್ ಡೀಲ್ಸ್ ಆಯ್ಕೆ- ರಿಸರ್ಚ್ ಸೆಂಟರ್ ನಿಂದ ಅಭಿನಂದನೆ

ಮಂಗಳೂರು: ಮಂಗಳೂರು ಯುನಿವರ್ಸಿಟಿ ಇದರ ಅಧೀನದಲ್ಲಿರುವ ಸರ್ವ ಕಾಲೇಜು ವಿಧ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಅಹ್ನಾಫ್ ಡೀಲ್ಸ್ ರವರು ಆಯ್ಕೆಯಾಗಿದ್ದಾರೆ. ಇವರು ಬಿ-ಹ್ಯೂಮನ್ ಇದರ ಸ್ಥಾಪಕಾಧ್ಯಕ್ಷರಾದ ಮತ್ತು ವೆಲ್ ನೆಸ್ ಹೆಲ್ಪ್ ಲೈನ್ ಸೆಂಟರ್ ಮಂಗಳೂರು ಇದರ ಪ್ರಮುಖರಾದ ಆಸೀಪ್ ಡೀಲ್ಸ್ ರವರ ಸುಪುತ್ರರಾಗಿದ್ದಾರೆ.

ಇವರ ಅವಧಿಯಲ್ಲಿ ಇನ್ನಷ್ಷು ವಿದ್ಯಾರ್ಥಿ ಚಳುವಳಿಯನ್ನು ಮುನ್ನಡೆಸಲು ಅಲ್ಲಾಹು ತೌಫೀಕ್ ನೀಡಲಿ ಎಂಬ ಪ್ರಾರ್ಥನೆಯೊಂದಿಗೆ ಜಮಾತ್ ರಿಸರ್ಚ್ ಸೆಂಟರ್ ( ಬಂಟ್ವಾಳ ತಾಲೂಕಿನ ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು ಗ್ರಾಮದ 8 ಜಮಾತ್ ಗಳ ಒಕ್ಕೂಟ) ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ.

error: Content is protected !! Not allowed copy content from janadhvani.com