janadhvani

Kannada Online News Paper

ಅಬೂಬಕ್ಕರ್ ಹಾಜಿ ಕಂಬ್ಬಳಬೆಟ್ಟು ನಿಧನ- ಕೆಸಿಎಫ್ ಸಂತಾಪ

ಕೆಸಿಎಫ್ ಸೌದಿ ಅರೇಬಿಯಾ, ಖಮೀಸ್ ಮುಶೈತ್ ಸೆಕ್ಟರ್ ನ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬನ್ನೂರು ಇವರ ಮಾವ ಹಾಜಿ ಅಬೂಬಕ್ಕರ್ ಕಂಬಳಬೆಟ್ಟು ಅಲ್ಪಕಾಲದ ಅಸೌಖ್ಯದಿಂದ ಅಲ್ಲಾಹುವಿನ ವಿಧಿಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ.

ಅಲ್ಲಾಹು ಅವರಿಗೆ ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ.ಖಬ್ರ್ ರನ್ನು ಸ್ವರ್ಗದ ಉದ್ಯಾನವನ್ನಾಗಿ ಮಾರ್ಪಡಿಸಲಿ, ಮೃತರ ಕುಟುಂಬ, ಬಂದು-ಬಳಗದವರಿಗೆ ದುಖ:ವನ್ನು ಸಹಿಸುವ ತಾಳ್ಮೆ-ಸಹನೆ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಆಮೀನ್.

ಮೃತರ ಹೆಸರಿನಲ್ಲಿ ಕುರ್ಆನ್, ತಹ್ಲೀಲ್, ಹಾಗೂ ಪ್ರತ್ಯೇಕ ದುಆ ನೆರವೇರಿಸಲು ವಿನಂತಿಸಿದ ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್ ಸಾಂತ್ವನ ಇಲಾಖೆಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.

error: Content is protected !! Not allowed copy content from janadhvani.com