ಜೋಗಿಸರ; ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ (2020) ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಫ್ ಜೋಗಿಸರ ಯುನಿಟ್ ವತಿಯಿಂದ ಸನ್ಮಾನನಡೆಸಲಾಯಿತು.
ಪಿ.ಯು.ಸಿ ಯಲ್ಲಿ ಶಹನಾಜ್ 90% ಮತ್ತು. ಎಸ್.ಎಸ್.ಎಲ್.ಸಿ ಯಲ್ಲಿ ರಂಬ್ಲಾಬಿ( ಫಿದ) 90% ,ರಾಯಿಝ್ 86% ,ಸಧಿಕ್ 76%, ಇವರುಗಳಿಗೆ ಚಿನ್ನದ ಪದಕ ಹಾಗು ಮುಂದಿನ ವಿದ್ಯಾಭ್ಯಾಸಕ್ಕೆ ಉಪಯುಕ್ತವಾಗುವ ಕೆಲವು ಸಾಮಾಗ್ರಿಗಳನ್ನು ನೀಡಿ ಗೌರವಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್ ಕೊಪ್ಪ ಡಿವಿಷನ್ ನ ಕ್ಯಾಂಪಸ್ ಕಾರ್ಯದರ್ಶಿ ಹಾಗು ಎಸ್.ಎಸ್.ಎಫ್ ಜೋಗಿಸರ ಯುನಿಟ್’ನ ಅಧ್ಯಕ್ಷರಾದ ಮುಸ್ತಫ, ಎಸ್.ಎಸ್.ಎಫ್ ಜೋಗಿಸರ ಯುನಿಟ್’ನ ಪ್ರದಾನ ಕಾರ್ಯದರ್ಶಿ ಸೈಝಲ್ ಹಾಗು ಮುತ’ಅಲ್ಲಿಮರಾದ ಅನಸ್ ಹಾಗು ಶಹಾಫ್ ಮತ್ತು ಸದಸ್ಯರು ಇದ್ದರು.