janadhvani

Kannada Online News Paper

SSLC: ಖದೀಜಾ ಅಫ್ರಾ, ಕೃಷ್ಣಾಪುರ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಕೃಷ್ಣಾಪುರ: ಇಲ್ಲಿನ BERTRAND RUSSEL ಪ್ರೌಢಶಾಲೆ ವಿದ್ಯಾರ್ಥಿನಿ ಖದೀಜಾ ಅಫ್ರಾ 596 ಅಂಕಗಳನ್ನು ಗಳಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ.

ಇವರು ಕೃಷ್ಣಾಪುರ ಹನೀಫ್ ಮತ್ತು ಝೀನತ್ ದಂಪತಿಗಳ ಪುತ್ರಿ.