janadhvani

Kannada Online News Paper

ಎಸ್ಸೆಸ್ಸೆಲ್ಸಿ:ಆಯಿಶತ್ ಸ್ವಾಲಿಹಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಪುತ್ತೂರು: ಇಲ್ಲಿನ St victors ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಯಿಶತ್ ಸ್ವಾಲಿಹ 553 ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ.

ಸ್ವಾಲಿಹ ಅವರು ಕೆಮ್ಮಯಿ ನಿವಾಸಿ ಹನೀಫ್ ಹಾಗೂ ಫಾತಿಮಾ ಅವರ ಪುತ್ರಿ.