ಪುತ್ತೂರು;-ಕೆಲವು ತಿಂಗಳುಗಳಿಂದ ವಾಟ್ಸಪ್ ಮುಖಾಂತರ ಕಾರ್ಯಾಚರಿಸುತ್ತಿರುವ ಸುನ್ನಿ ಯುವಕರ ಆವೇಶ ನುಸ್ರತುಲ್ ಮಸಾಕೀನ್ ಸಹಾಯ ನಿಧಿ.
ಪರಸ್ಪರ ಪರಿಚಯವಿಲ್ಲದ ಯುವಕರ ಈ ಸಹಾಯ ನಿಧಿಯಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸಹಾಯ ನೀಡುತ್ತಾ ಬರುತ್ತಿದ್ದಾರೆ.
ಕೋವಿಡ್-19 ಮಹಾಮಾರಿಯಿಂದ ಕೆಲಸವಿಲ್ಲದೆ ತತ್ತರಿಸಿರುವ ಜನತೆಗೆ(ಅದರಲ್ಲೂ ಬಡವರ ಪರಿಸ್ಥಿತಿ ಹೇಳತೀರದು)ಹಲವಾರು ಸಂಘ ಸಂಸ್ಥೆಗಳು ಅಧೀನದಲ್ಲಿ ಪ್ರತೀ ವರ್ಷದಂತೆ ಈ ವರ್ಷವು ಕೂಡ ರಮಳಾನ್ ಕಿಟ್ ವಿತರಣೆ ನಡೆಯುತ್ತಿದೆ.
ದಕ್ಷಿಣ ಕನ್ನಡದಲ್ಲಿ ಹಲವಾರು ಜಮಾಹತ್,ಸಂಘಸಂಸ್ಥೆಗಳ ಮುಖಾಂತರ ಕಿಟ್ ನೀಡುವಾಗ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರು ಗ್ರಾಮದಲ್ಲಿ ವಾಸಿಸುತ್ತರುವ ಬಡ ಕುಟುಂಬದ ಮಾಹಿತಿ ದೋರಕಿದ್ದು,ತಕ್ಷಣ ಕಾರ್ಯ ಪ್ರವೃತರಾದ ನುಸ್ರತುಲ್ ಮಸಾಕೀನ್ ಸಹಾಯ ನಿಧಿಯ ಅಡ್ಮಿಗಳು ಬಹು//ಮುಸ್ತಫಾ ಸಹದಿ ಉಸ್ತಾದರ (ಮುದರ್ರಿಸ್ ಮುಹೀನುಸುನ್ನ ಹಾವೇರಿ) ಮಾರ್ಗ ನಿರ್ದೇಶನದಂತೆ ಅನಾಥ ಕೆಲ ಕುಟುಂಬಕ್ಕೆ ರಮಳಾನ್ ಕಿಟ್ ನೀಡಿ ಸಹಕರಿಸಿದ್ದಾರೆ.
ಇನ್ನೂ ಕೂಡ ಉತ್ತರ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ಅನಾಥ ಕುಟುಂಬದ ಕಷ್ಟದಲ್ಲಿದ್ದು ಸಹಾಯ ಮಾಡಲು ಅಗ್ರಹಿಸುವವರು ಸಹಾಯ ಮಾಡಿ ಅಲ್ಲಾಹನ ಇಷ್ಟದಾಸರಾಗಿ.
ಸಹಾಯ ನೀಡಲು ಆಗ್ರಹಿಸುವ ಅನೇಕ ಗೆಳೆಯರ ಅವಶ್ಯಕತೆ ಇದ್ದು, ನಮ್ಮ ಸಹಾಯ ನಿಧಿಗೆ ಸೇರಲು ಇಚ್ಚೆ ಇರುವವರು ಈ ಕೆಳಗಿನ ಗ್ರೂಪ್ ಅಡ್ಮಿನ್ಗಳನ್ನು ಸಂಪರ್ಕಿಸಿ;-
1.ಸಲೀಂ ಬೆಳ್ಳಾರೆ
📲 +918861499560
2.ರಿಫಾಝ್ ಕಲ್ಲಡ್ಕ
📲+91 99643 98296
3.ಸಿಯಾಭ್ ಕನ್ಯಾನ
📲+91 93808 48142
4.ಜುನೈದ್ ಮಾಲೆಂಗ್ರಿ
📲+971 56 260 9067
5.ಮನ್ಸೂರ್ ಬೆಳ್ಳಾರೆ
📲+971 54 333 1552
………………………………
ವಿ.ಸೂ;-
ಸಹಾಯದ ಹಣವನ್ನು ಬ್ಯಾಂಕುಗಳು ಮುಖಾಂತರ ಮಾತ್ರ ಪಡೆಯಲಾಗುವುದು.
.ವೈಯುಕ್ತಿಕವಾಗಿ ಗ್ರೂಪಿನಿಂದ ಹೋರ ಹೋಗಲು ಬಯಸಿದ್ದಲ್ಲಿ,ನಿಮ್ಮ ಅಡ್ಮಿನ್ಗಳಿಗೆ ತಿಳಿಸುವುದು ಉತ್ತಮ
ವರದಿ;-ಮನ್ಸೂರ್ ಬೆಳ್ಳಾರೆ
(ಮಾದ್ಯಮ ಕಾರ್ಯದರ್ಶಿ NMHF)