janadhvani

Kannada Online News Paper

ಕೆ.ಸಿ.ಎಫ್ ಶಾರ್ಜ ಝೋನ್: ಈದ್ ಮೀಲಾದ್ ಸ್ವಾಗತ ಸಮಿತಿ ರಚನೆ

ಕೆ.ಸಿ.ಎಫ್ ಶಾರ್ಜ ವಲಯದ ವತಿಯಿಂದ ನವೆಂಬರ್ 22 ರಂದು ನಡೆಯಲಿರುವ ಬೃಹತ್ ಈದ್ ಮೀಲಾದ್ ಸಮಾವೇಶಕ್ಕೆ ,ನೂತನ ಸ್ವಾಗತ ಸಮಿತಿಯನ್ನು ದಿನಾಂಕ 27-9-19 ರಂದು ಶುಕ್ರವಾರ ಜುಮಾ ನಮಾಝಿನ ಬಳಿಕ ಶಾರ್ಜದ ರೋಲಾದಲ್ಲಿರುವ ಪಾಕ್ ಘಾಝಿ ಹೋಟೆಲ್ ನಲ್ಲಿ , ವಲಯ ಅಧ್ಯಕ್ಷ ಬಹು!ಅಬೂಸ್ವಾಲಿಹ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಬಹು! ಸಅದುದ್ದೀನ್ ತಂಗಳ್ ರವರ ದುಆದೊಂದಿಗೆ ಆರಂಭವಾದ ಸಭೆಯನ್ನು ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರಜಬ್ ಮುಹಮ್ಮದ್ ಉಚ್ಚಿಲರವರು ಸ್ವಾಗತಿಸಿ, ಬಹು ಅಝೀಝ್ ಸಖಾಫಿ ಕೋಂಡಂಗೇರಿಯವರು ಉದ್ಘಾಟಿಸಿದರು. ನಂತರ ಈ ಸಾಲಿನ ಈದ್ ಮೀಲಾದ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು.ಈದ್ ಮೀಲಾದ್ 2019 ಸ್ವಾಗತ ಸಮಿತಿಡೈರೆಕ್ಟರ್ಸ್:ಸಅದುದ್ಧೀನ್‌ ತಂಗಳ್ಅಬೂಸ್ವಾಲಿಹ್ ಸಖಾಫಿ ಇನೋಳಿರಜಬ್ ಮುಹಮ್ಮದ್ ಉಚ್ಚಿಲಅಬ್ದುಲ್ ಅಝೀಝ್ ಸಖಾಫಿಮೂಸಾ ಹಾಜಿ ಬಸರಾಇಬ್ರಾಹಿಮ್ ಸಖಾಫಿ ಕೆದುಂಬಾಡಿಉಸ್ಮಾನ್‌ ಹಾಜಿಅಧ್ಯಕ್ಷರು: ಯು.ಟಿ. ನೌಶದ್ಪ್ರಧಾನ ಕಾರ್ಯದರ್ಶಿ: ಕಮಾಲುದ್ಧೀನ್ ಅಂಬ್ಲಮೊಗರುಕೋಶಾಧಿಕಾರಿ: ಶರೀಫ್ ಸಾಲೆತ್ತೂರುಉಪಾಧ್ಯಕ್ಷರು:ಅಬ್ದುಲ್ಲಾಹ್ ಹಾಜಿ ನಲ್ಕಫೈಸಲ್ ಪಿ.ಕೆಅಬ್ದುಲ್ ವಾಹಿದ್ಜೊತೆ ಕಾರ್ಯದರ್ಶಿ:ಹುಸೈನ್ ಇನೋಳಿನವೀದ್‌ ಮೂಡಬಿದಿರೆಫಾರುಕ್‌ ಸಅದಿಅರ್ಥಿಕ ನಿರ್ವಹಣೆ ಸಮಿತಿ:ಅಧ್ಯಕ್ಷರು:ಸಾಜಿದ್ ಮಂಗಳೂರುಕಾರ್ಯದರ್ಶಿ: ಬಿ.ಟಿ ಅಶ್ರಫ್ ಲತೀಫಿಪ್ರತಿಭೋತ್ಸವ ಸಮಿತಿ:ಅಧ್ಯಕ್ಷರು: ರಝಾಕ್ ಮುಸ್ಲಿಯಾರ್ಕಾರ್ಯದರ್ಶಿ: ನಿಝಾಮುದ್ಧೀನ್ ಸಖಾಫಿವೇದಿಕೆ ‌ನಿರ್ವಹಣೆ ಸಮಿತಿ:ಅಧ್ಯಕ್ಷರು: ಝ್ಯೇನುದ್ಧೀನ್‌ ಹಾಜಿಕಾರ್ಯದರ್ಶಿ: ಹನೀಫ್ ಬಸರಸ್ವಯಂ ಸೇವಕ ಸಮಿತಿ:ಅಧ್ಯಕ್ಷರು: ಸಲಾಂ ಕೊಡಗುಕಾರ್ಯದರ್ಶಿ: ಅನ್ಸಾರ್ ಸಾಲೆತ್ತೂರ್ಸಾರಿಗೆ ವ್ಯವಸ್ಥೆ:ಅಧ್ಯಕ್ಷರು: ರಫೀಕ್‌ ತೆಕ್ಕಾರುಕಾರ್ಯದರ್ಶಿ: ಜಲೀಲ್ ಹರೇಕಳಪ್ರಚಾರ ನಿರ್ವಹಣೆ ಸಮಿತಿ:ಅಧ್ಯಕ್ಷರು: ಶೌಕತ್ ಕೂಳುರುಕಾರ್ಯದರ್ಶಿ: ಶಹೀರ್ ಕರಾಯಾಮಿಡಿಯಾ ಸಮಿತಿ:ಅಧ್ಯಕ್ಷರು: ತಾಜುದ್ಧೀನ್ ಅಮ್ಮುಂಜೆಕಾರ್ಯದರ್ಶಿ: ಮನ್ಸೂರ್ ಕೊಡಗುಅಹಾರ ಪಾನೀಯ ಸಮಿತಿ:ಅಧ್ಯಕ್ಷರು: ಕರೀಂ ಮುಸ್ಲಿಯಾರ್ಕಾರ್ಯದರ್ಶಿ: ಅಶ್ರಫ್ ಸತ್ತಿಕ್ಕಲ್ಕೊನೆಯಲ್ಲಿ ಜನರಲ್ ಕನ್ವೀನರ್ ಆಗಿ ಆಯ್ಕೆಯಾದಂತಹ ಕಮಾಲುದ್ದೀನ್ ಅಂಬ್ಲಮೊಗರುರವರು ಧನ್ಯವಾದ ಕೋರಿ, ಮೂರು ಸ್ಬಲಾತಿನೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.