ಹಾವೇರಿ : ಜಿಲ್ಲಾ ಮುಸ್ಲಿಂ ಜಮಾಅತ್ ಕರೆದ ಪ್ರಮುಖ ನಾಯಕರ ಸಭೆಯು ಹಾವೇರಿ ಪ್ರವಾಸಿ ಮಂದಿರದಲ್ಲಿ ನಡೆಯಿತು.ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಆಗಮಿಸಿದ ನಾಯಕರ ಸಭೆಯಲ್ಲಿ ಜಿಲ್ಲೆಯ 7 ತಾಲ್ಲೂಕು ರಚನೆ ಮಾಡಲು ತೀರ್ಮಾನಿಸಲಾಯಿತು.
ಸಬೆಯಲ್ಲಿ ರಾಜ್ಯ ಮುಸ್ಲಿಂ ಜಮಾಅತ್ ನಾಯಕರಾದ ಮೌಲಾನಾ ಶಾಫಿ ಸಅದಿ ಬೆಂಗಳೂರು,ಮೌಲಾನಾ ಅಬೂ ಸುಫಯಾನ್ ಮದನಿ ಮಂಗಳೂರು,ಜಿ ಯಾಕೂಬ್ ಹೊಸನಗರ,ಫಾರೂಕ್ ಪಾಶ,ಜಿಲ್ಲಾ ಮುಸ್ಲಿಂ ಜಾಮಾಅತ್ ನಾಯಕರಾದ ಹುಸೇನ್ ಮಿರ್ಜಾ ಮರದಾನ,ಅಬ್ದುಲ್ ರಹ್ಮಾನ್ ಬಿಕವಾರಿ,ಅಬ್ದುಲ್ ರಜಾಕ್ ಸೊಲ್ಲಾಪುರ,ಡಾ ಫಿದಾ ಅಹ್ಮದ್ ನಾಯಕ,ಡಾ ಮುಯಿನುದೀನ್ ಎಸ್.ಎಸ್.ಎಫ್ ನಾಯಕರಾದ ಮುಸ್ತಫಾ ನಯೀಮಿ,ಯಾಸಿನ್ ಸಖಾಫಿ ಮುಂತಾದವರು ಬಾಗವಹಿಸಿದರು