janadhvani

Kannada Online News Paper

ಮಾರತ್ತಹಳ್ಳಿ ಎಸ್ಸೆಸ್ಸೆಫ್ ಶಾಖೆ ವತಿಯಿಂದ ಧ್ವಜ ದಿನಾಚರಣೆ

ಬೆಂಗಳೂರು: ಕರ್ನಾಟಕದಲ್ಲಿ ಎಸ್ಸೆಸ್ಸೆಫ್ ಗೆ ಮೂವತ್ತು ತುಂಬಿದ ಸಂಭ್ರಮದಲ್ಲಿ ಮಾರತ್ತಹಳ್ಳಿ ಶಾಖಾ ವತಿಯಿಂದ ದಿನಾಂಕ 19 ರ ಗುರುವಾರದಂದು ಧ್ವಜ ದಿನಾಚರಣೆ ನಡೆಸಲಾಯಿತು.

ಶಾಖೆಯ ಸಕ್ರಿಯ ಕಾರ್ಯಕರ್ತ ಸಮದ್ ಮದನಿ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಹಾಗೂ ಅಗಲಿದ ಸುನ್ನೀ ಕಾರ್ಯಕರ್ತರು , ಉಲಮಾಗಳು, ಕುಟುಂಬಿಕರಿಗೆ ತಹ್ಲೀಲ್ ಮಜ್ಲಿಸ್ ಏರ್ಪಡಿಸಲಾಯ್ತು.

ಶಾಖಾಧ್ಯಕ್ಷ ರಫೀಕ್ ಕಲ್ಮಿಂಜ,ಕಾರ್ಯದರ್ಶಿ ಅಶ್ಮಿಲ್, ಶಾಖಾ ಜೊತೆ ಕಾರ್ಯದರ್ಶಿಗಳದ ನೌಷಾದ್, ಕಲಂದರ್, ಡಿವಿಷನ್ ಉಪಾಧ್ಯಕ್ಷ ಸಮೀರ್, ಡಿವಿಷನ್ ಕಾರ್ಯದರ್ಶಿ ಅಬ್ದುಲ್ಲತೀಫ್, ಜೊತೆ ಕಾರ್ಯದರ್ಶಿ ಮಜೀದ್ ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com