janadhvani

Kannada Online News Paper

SSF ಪರಪ್ಪು ಹಾಗೂ ಗೇರುಕಟ್ಟೆ ಶಾಖೆಯ ವತಿಯಿಂದ ಧ್ವಜದಿನ ಆಚರಣೆ

ಬೆಳ್ತಂಗಡಿ:ಸೆಪ್ಟಂಬರ್-19 SSF ಪರಪ್ಪು ಹಾಗೂ SSF ಗೇರುಕಟ್ಟೆ ಶಾಖೆಯ ವತಿಯಿಂದ SSF ರಾಷ್ಟ್ರೀಯ ಧ್ವಜದಿನವನ್ನು ಪರಪ್ಪು ಮಸ್ಜಿದ್ ವಠಾರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

SYS ಪರಪ್ಪು ಬ್ರಾಂಚ್ ಕೋಶಾಧಿಕಾರಿ ಅಬೂಸ್ವಾಲಿಹ್‌ರವರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ SSF ದ.ಕ ಜಿಲ್ಲಾ ಈಸ್ಟ್ ಝೋನ್ ಸದಸ್ಯರಾದ ಸಿದ್ದೀಕ್ G.H,
SSF ಪರಪ್ಪು ಅಧ್ಯಕ್ಷರಾದ ಹಾರಿಸ್ ಪರಪ್ಪು,ಶಾಖಾ ಕೋಶಾಧಿಕಾರಿ ಅನ್ವರ್ ಪರಪ್ಪು, SYS ಪರಪ್ಪು ಬ್ರಾಂಚ್ ಜೊತೆ ಕಾರ್ಯದರ್ಶಿ ಉಸ್ಮಾನ್ G.A, SSF ಗುರುವಾಯನಕೆರೆ ಸೆಕ್ಟರ್ ಇದರ ಕಾರ್ಯದರ್ಶಿಗಳಾದ ಪಯಾಝ್ ಗೇರುಕಟ್ಟೆ, ರೆಹಮಾನ್ ಮಾಸ್ಟರ್, ಜಮಾಅತ್ತರಾದ ಅಬ್ದುಲ್ಲಾ SU,ಹಾರೀಸ್ SU,ಹೈದರ್ ಬಟ್ಟೆಮ್ಮಾರ್,ಅರ್ಪತ್,
ಅಶ್ರಪ್ ಬಟ್ಟೆಮ್ಮಾರ್ ಮತ್ತು ಶಾಖಾ ಸದಸ್ಯರುಗಳು,SBS ಮಕ್ಕಳು ಹಾಗೂ ಜಮಾಅತರು ಹಾಜರಿದ್ದರು.

ವರದಿ:ಸಿದ್ದೀಕ್