ಕೆ.ಸಿ ರೋಡ್ : ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕಾಟುಂಗರೆಗುಡ್ಡೆ ಮತ್ತು ಕೆ.ಸಿ ರೋಡ್ ಪರಿಸರದ ನಿವಾಸಿಗಳು ಸೇರಿ
ಅಬ್ದುಲ್ ರಝಾಕ್ ಕೆ.ಸಿ ರೋಡ್,ಅಬೂಬಕ್ಕರ್ ರಿಯಾದ್,ಝಕರಿಯ ಕೆ.ಬಿ,ಅಬ್ದುಲ್ ಖಾದರ್(ಅದ್ದಾಯಿ) ಸಲೀಂ ಬಹರೈನ್, ಹನೀಫ್ ಒಮಾನ್, ನಿಯಾಝ್ ಜುಬೈಲ್ ರವರ ನಾಯಕತ್ವದಲ್ಲಿ ರಚಿಸಿದ ಸಮಿತಿ ಮುಖಾಂತರ ಸಂಗ್ರಹಿಸಿದ 5ಲಕ್ಷ ರೂಪಾಯಿಗಳನ್ನು ದಿನಾಂಕ 08-09-2019 ರಂದು ಮಗ್ರಿಬ್ ನಮಾಜಿನ ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ಗಲ್ಫ್ ಪ್ರತಿನಿಧಿಗಳಾದ ಪಯಾಝ್,ನಾಸಿರ್ ಜುಬೈಲ್,ಝೈನುಧ್ಧೀನ್,ದಾವೂದ್ ರವರು ಮುಹ್ಯಿದ್ಧೀನ್ ಮಸೀದಿ ಕಾಟುಂಗರೆ ಗುಡ್ಡೆಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿಯವರಿಗೆ ಹಸ್ತಾಂತರಿಸಿದರು.