ಕುವೈತ್ ಸಿಟಿ: ಪುತ್ತೂರು-ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಕುವೈತ್ ರಾಷ್ಟ್ರೀಯ ಸಮಿತಿಯ ಸಮಾವೇಶವು ಇತ್ತೀಚೆಗೆ ಕುವೈತ್ ಫಹಾಹೀಲ್ ಗ್ಯಾಲಕ್ಸಿ ಆಡಿಟೋರಿಯಂ ನಲ್ಲಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕುವೈತ್ ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಉಧ್ಘಾಟಿಸಿದರು.
ಸಮಾವೇಶದಲ್ಲಿ ನೂತನ ರಾಷ್ಟ್ರೀಯ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ತಿಂಗಳಾಡಿ, ಪ್ರಧಾನ ಕಾರ್ಯದರ್ಶಿ ಯಾಗಿ ತಮೀಮ್ ಮಲಾರ್, ಹಾಗೂ ಕೋಶಾಧಿಕಾರಿಯಾಗಿ ಹೈದರ್ ಹಾಜಿ ಪಟ್ಟೋರಿ ಅವರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ
ತೌಫೀಖ್ ಅಡ್ಡೂರು
ಯಾಕೂಬ್ ಕಾರ್ಕಳ
ಅಶ್ರಫ್ ಮೌಲವಿ ತಿಂಗಳಾಡಿ
ಕಾರ್ಯದರ್ಶಿಗಳಾಗಿ
ಶಮೀರ್ ಕೆಸಿ ರೋಡ್
ಸಿದ್ದೀಖ್ ಆನೆಕಲ್
ಅಬ್ದುಲ್ ರಹೀಂ ಕೃಷ್ಣಾಪುರ
ಗೌರವಾಧ್ಯಕ್ಷರಾಗಿ
ಶಂಸೀರ್ ಕೆ.ಸಿ.ರೋಡ್
ಸಲಹೆಗಾರರಾಗಿ
ಅಬ್ದುಲ್ ರಹ್ಮಾನ್ ಸಖಾಫಿ ಪೊಯ್ಯತಬೈಲ್
ಝಕರಿಯಾ ಆನೆಕಲ್
ಹುಸೈನ್ ಎಮ್ಮೆಮಾಡು
ಬಶೀರ್ ಸಖಾಫಿ ಕೊಟ್ಟಮುಡಿ
ಬಾದ್’ಷಾ ಸಖಾಫಿ ಮಾದಾಪುರ
ಶಾಹುಲ್ ಹಮೀದ್ ಝುಹ್ರಿ ಸ’ಅದಿ ಕನ್ಯಾನ
ಫಾರೂಖ್ ಸಖಾಫಿ ಸವಣಾಲು
ಅಹ್ಮದ್ ಬಾವ ಕುಪ್ಪೆಪದವು
ಮುಹಮ್ಮದ್ ಹಾಜಿ ಕೆಸಿ ರೋಡ್
ಮೂಸಾ ಇಬ್ರಾಹಿಂ ಮೋಂಟುಗೋಳಿ
ಅಬ್ದುಲ್ ಲತೀಫ್ ಬಂಟ್ವಾಳ
ತೌಫೀಖ್ ಕಾರ್ಕಳ
ಇವರನ್ನು ಆರಿಸಲಾಯಿತು.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ