janadhvani

Kannada Online News Paper

ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರೀಯರಾದ ಎಸ್ಸೆಸ್ಸೆಫ್, ಎಸ್.ವೈ.ಎಸ್, ಇಸಾಬ ಸುಳ್ಯ ತಂಡ

ಕೊಡಗು ಜಿಲ್ಲೆಯ ಪ್ರಳಯ ಬಾಧಿತ ಪ್ರದೇಶವಾದ ಬೇತ್ರಿ ಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿ ಸಂಪೂರ್ಣ ಸ್ವಚ್ಛತಾ ನಡೆಸುತ್ತಿರುವ ಎಸ್ಸೆಸ್ಸೆಫ್, ಎಸ್.ವೈ.ಎಸ್, ಇಸಾಬ ಸುಳ್ಯ ತಂಡ.

ಈ ಸಂದರ್ಭ ರಫೀಕ್ ಬಿ.ಎಂ, ಹಸೈನಾರ್ ನೆಕ್ಕಿಲ, ರಿಯಾಝ್ ನೆಕ್ಕಿಲ, ಸಿದ್ದೀಕ್ ಕಟ್ಟೆಕಾರ್, ನೌಶಾದ್ ಕೆರೆಮೂಲೆ, ಶಿಹಾಬ್ ನೆಕ್ಕಿಲ, ರಹ್ಮಾನ್ ಮೊಗರ್ಪಣೆ, ನಾಸರ್ ನೆಕ್ಕಿಲ, ಮುಸ್ತಫಾ ಸಮಹಾದಿ, ಅಬೂಬಕರ್ ನೆಕ್ಕಿಲ, ಅನ್ಸಾಫ್ ನೆಕ್ಕಿಲ, ಸ್ವಾದಿಕ್ ನೆಕ್ಕಿಲ, ಲತೀಫ್ ನೆಕ್ಕಿಲ, ಅಬೂ ತ್ವಾಹಿರ್ ನೆಕ್ಕಿಲ, ಅಶ್ರಫ್ ಕೊಯಿನಾಡು, ಸುಹೈಲ್ ಗಾಂಧಿನಗರ, ಫಯಾಝ್ ಸಂಪಾಜೆ ರಕ್ಷಾ ಕಾರ್ಯಾಚರಣೆಯಲ್ಲಿ ತೊಡಗಿದರು.