janadhvani

Kannada Online News Paper

ಆಗಸ್ಟ್ 7 ಸಾದರ ಸಅದಿಯ್ಯಾ ಕರ್ನಾಟಕ ಲೀಡರ್ಸ್ ಅಸೆಂಬ್ಲಿ

ಜಾಮಿಅ ಸಅದಿಯ್ಯಾ ಅರಬಿಯ್ಯಾ ದೇಲಿ ಕಾಸರಗೋಡು ಗೋಲ್ಡನ್ ಜೂಬಿಲಿ ಪ್ರಚಾರರ್ಥ ಕರ್ನಾಟಕಾದ್ಯಂತ ವಿವಿಧ ಕಾರ್ಯಕ್ರಮಗಳ ಪೂರ್ವ ಭಾವಿ ಸಿದ್ಧತೆ ಗಾಗಿ ಜಾಮಿಅ ಸಅದಿಯ್ಯಾ ದಲ್ಲಿ ದಿನಾಂಕ ಆಗಸ್ಟ್ 7 ಬುಧವಾರ ಬೆಳಗ್ಗೆ 10.00 ಘಂಟೆ ಯಿಂದ ಜಾಮಿಅ ಸಅದಿಯ್ಯಾ ಅಧ್ಯಕ್ಷ ರಾದ ಕೆ ಎಸ್ ಆಟಕ್ಕೋಯ ತಂಙಳ್ ಕುಂಬೋಲ್ ಪ್ರಧಾನ ಕಾರ್ಯದರ್ಶಿ ಖಾಝಿ ಖುರ್ರತ್ತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಮದನಿ ಅಲ್ ಬುಖಾರಿ ಕೂರತ್ ಪ್ರಿನ್ಸಿಪಾಲ್ ಖಾಝಿ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್ ನೇತೃತ್ವದಲ್ಲಿ ಕರ್ನಾಟಕ ಸುನ್ನಿ ಸಂಘ ಕುಟುಂಬ ದ ಸರ್ವ ರಾಜ್ಯ ಸಮಿತಿ ನಾಯಕರ ಹಾಗೂ ರಾಜ್ಯದ ಸುನ್ನಿ ಮುಂಚೂಣಿ ನಾಯಕರ ಸಾದರ ಸಅದಿಯ್ಯಾ ಕರ್ನಾಟಕ ಲೀಡರ್ಸ್ ಅಸೆಂಬ್ಲಿ ಕಾರ್ಯಕ್ರಮ ನಡೆಯಲಿದೆ.

ಎಂದು ಸುನ್ನಿ ಕೋ ಆರ್ಡಿನೇಷನ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ ತಿಳಿಸಿದ್ದಾರೆ.