janadhvani

Kannada Online News Paper

ಸೇವಾ ಶುಲ್ಕ ಇಳಿಕೆ: ಕಡಿಮೆಯಾಗಲಿದೆ ಯುಎಇ ವೀಸಾ ವೆಚ್ಛ

ದುಬೈ: ಯುಎಇ ಮಾನವ ಸಂಪನ್ಮೂಲ, ಸ್ವದೇಶೀಕರಣ ಸಚಿವಾಲಯವು 145 ಸೇವೆಗಳ ದರವನ್ನು 94 ಶೇಕಡಾದಷ್ಟು ಕಡಿತಗೊಳಿಸಿದೆ.

ಹೂಡಿಕೆದಾರರು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಇದು ಉಪಯುಕ್ತವಾಗಲಿದೆ ಎಂದು ಸಚಿವಾಲಯ ಟ್ವೀಟಿಸಿದೆ.

ವರ್ಕ್ ಪರವಾನಗಿ ದರವನ್ನು ಅರ್ಧದಷ್ಟು ಕಡಿತಗೊಳಿಸಲಾಗಿದೆ. ತಹ್ಸೀರ್, ತದ್ಬೀರ್, ತ್ವವಾಫಖ್, ತೌಜೀಹ್ ಮುಂತಾದ ಸೇವೆಗಳ ದರವನ್ನೂ ಅರ್ಧದಷ್ಟು ಕಡಿತಗೊಳಿಸಲಾಗಿದೆ.