janadhvani

Kannada Online News Paper

ಕೆಮ್ಮಾನ್ ಕಜೆಯಲ್ಲಿ ಜಲಾಲಿಯ್ಯಾ ರಾತೀಬ್

ಮಾಣಿ : ಗಡಿಯಾರ್ ಸಮೀಪದ ನೂರುಲ್ ಹುದಾ ಜುಮಾ ಮಸ್ಜಿದ್ ಕೆಮ್ಮಾನ್ ಕಜೆ ಎಂಬಲ್ಲಿ ಎರಡು ದಿನಗಳ ಜಲಾಲಿಯ್ಯಾ ರಾತೀಬ್ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಮಾರ್ಚ್ 6,7 ಬುಧವಾರ ಹಾಗೂ ಗುರುವಾರದಂದು ನಡೆಯಲಿದೆ.

ತಾಜುಶ್ಶರೀಅ ಆಲಿ ಕುಂಞಿ ಉಸ್ತಾದ್,ಅಸ್ಸಯ್ಯಿದ್ ಜಾಫರ್ ಸ್ವಾದಿಖ್ ತಂಙಳ್ ಕುಂಬೋಳ್,ಇಸ್ಮಾಯಿಲ್ ಸಅದಿ ಮಾಚಾರ್ ಮುಂತಾದ ಹಲವಾರು ಉಲಮಾ ಸಾದಾತುಗಳು ಭಾಗವಹಿಸಲಿರುವರು ಎಂದು‌ ಪ್ರಕಟಣೆ ತಿಳಿಸಿದೆ.