ದೋಹಾ: ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮತ್ತೆ ಕುಸಿತ ಕಂಡಿದೆ ಇದರೊಂದಿಗೆ, ಇತ್ತೀಚಿನ ದಿನಗಳಲ್ಲಿ ಕತಾರ್‌ನ ಮೌಲ್ಯವು ಉನ್ನತ ಮಟ್ಟಕ್ಕೆ ಏರಿದೆ.
ಪ್ರಸ್ತುತ, ಕತರ್ ರಿಯಾಲ್ ಬೆಲೆಯು 18.51 ರೂಪಾಯಿ ನಿನ್ನೆಯ ಧಾರಣೆಯಾಗಿತ್ತು.
ಮೇ ಮೊದಲ ವಾರದಲ್ಲಿ, ಊರಿಗೆ ಹಣ ಕಳಿಸುವುದರಲ್ಲಿ ಹೆಚ್ಚಳ ಕಂಡುಬಂದಿದೆ.ಮಾರುಕಟ್ಟೆಯಲ್ಲಿ ಉತ್ತಮ ವಿನಿಮಯ ದರ ಲಭ್ಯವಾದ ಕಾರಣ ಅನೇಕ ಜನರು ಈಗಾಗಲೇ ಮನೆಗೆ ಹಣ ಕಳುಹಿಸಿದ್ದಾರೆರೂಪಾಯಿ 15 ತಿಂಗಳಲ್ಲಿ ಅತ್ಯಂತ ಕೆಲ ಮಟ್ಟವನ್ನು ತಲುಪಿದೆ. ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 67.27 ಕ್ಕೆ ಕುಸಿದಿದೆ.
ಇರಾನ್‌ನ ಅಣ್ವಸ್ತ್ರ ಒಪ್ಪಂದದಿಂದ ಅಮೆರಿಕ ಹಿಂತೆಗೆದುಕೊಂಡಿರುವ ಕಾರಣ ರೂಪಾಯಿ ಮೌಲ್ಯ ಕಳೆದುಕೊಂಡಿತು ಮತ್ತು ಇದು ಜಾಗತಿಕ ತೈಲ ಬೆಲೆಗಳ ಹೆಚ್ಚಳಕ್ಕೆ ಕಾರಣವಾಯಿತು. ಕಳೆದ ಮೂರು ವಾರಗಳಲ್ಲಿ ರೂಪಾಯಿ ಕುಸಿದಿದೆ.
ಡಾಲರ್ ವಿರುದ್ಧ ರೂಪಾಯಿಗೆ 67.3815 ರ ದರವನ್ನು ಆರ್ಬಿಐ ನಿಗದಿಪಡಿಸಿದೆ.ಜಾಗತೀಕ ಮಟ್ಟದಲ್ಲಿ ಡಾಲರ್ ದರ ಶಕ್ತವಾಗಿದ್ದು, ತೈಲ ಬೆಲೆ ಹೆಚ್ಚಳದಂತಹ ಅಂಶಗಳು ರೂಪಾಯಿಗೆ ಪ್ರತಿಕೂಲ ಅಂಶಗಳಾಗಿ ಅದರ ಮೌಲ್ಯವು ಕಡಿಮೆ ಮಟ್ಟಕ್ಕೆ ತಲುಪುವಂತಾಗಿದೆ.
ರೂಪಾಯಿ ಮೌಲ್ಯ ಮತ್ತಷ್ಟು ಇಳಿಯುವುದು ಸಾಧ್ಯವಿಲ್ಲ. ಆದ್ದರಿಂದ ಹಣವನ್ನು ಊರಿಗೆ ಕಳುಹಿಸಲು ಇದು ಒಂದು ಉತ್ತಮ ಅವಕಾಶವಾಗಿದೆ ಎಂದು ದೋಹಾ ಬ್ಯಾಂಕ್ ಖಜಾನೆ ಹೂಡಿಕೆ ಇಲಾಖೆಯ ಮಾಜಿ ಕಾರ್ಯನಿರ್ವಾಹಕ ವ್ಯವಸ್ಥಾಪಕ ಕೆ.ವಿ. ಸಾಮ್ಯುವೆಲ್ ಹೇಳಿದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ