ಕೋಝಿಕೋಡ್: ಸಮಸ್ಥ ಕೇರಳ ಜಮ್ಇಯತುಲ್ ಉಲಮಾ ಇದರ 2020-23ನೇ ಸಾಲಿನ ತನ್ನ ಪದಾಧಿಕಾರಿಗಳು ಮತ್ತು ಮುಶಾವರಾ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಇ.ಸುಲೈಮಾನ್ ಮುಸ್ಲಿಯಾರ್, ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಪ್ರಧಾನ ಕಾರ್ಯದರ್ಶಿ ಹಾಗೂ ಕೋಟ್ಟೂರು ಪಿ.ಟಿ.ಕುಂಞಮ್ಮು ಮುಸ್ಲಿಯಾರ್ ಖಜಾಂಜಿಯಾಗಿ ಆಯ್ಕೆಗೊಂಡಿದ್ದಾರೆ.ಕಾರಂದೂರು ಮರ್ಕಝ್ ನಲ್ಲಿ ನಡೆದ ಉಲಮಾ ಸಮಾವೇಶಕ್ಕೆ ಸಂಬಂಧಿಸಿದಂತೆ ಸೇರಿದ ಮಹಾಸಭೆಯಲ್ಲಿ ಹೊಸ ಸಾರಥಿಗಳ ಆಯ್ಕೆ ನಡೆದಿದೆ.
ಇತರ ಪದಾಧಿಕಾರಿಗಳು ಮತ್ತು ಸದಸ್ಯರು: ಸಯ್ಯಿದ್ ಅಲಿ ಬಾಫಕಿ ಕೊಯಿಲಾಂಡಿ,ಎಂ. ಅಲಿಕುಂಞೆ ಮುಸ್ಲಿಯಾರ್ ಶಿರಿಯಾ, ಪಿಎ ಹೈದ್ರೋಸ್ ಮುಸ್ಲಿಯರ್ ಕೊಲ್ಲಂ (ಉಪಾಧ್ಯಕ್ಷರು) ಪಿ. ಅಬ್ದುಲ್ ಖಾದಿರ್ ಮುಸ್ಲಿಯರ್ ಪೊನ್ಮಲ, ಎಪಿ ಮುಹಮ್ಮದ್ ಮುಸ್ಲಿಯರ್ ಕಾಂತಪುರಂ, ಅಬ್ದುರ್ರಹ್ಮಾನ್ ಸಖಾಫಿ ಪೇರೋಡ್ (ಕಾರ್ಯದರ್ಶಿಗಳು)
ಸದಸ್ಯರು: ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ಕಡಲುಂಡಿ, ಕೆ.ಪಿ.ಮುಹಮ್ಮದ್ ಮುಸ್ಲಿಯರ್ ಕೊಂಬಮ್, ಪಿ.ವಿ.ಮುಹುದ್ದೀನ್ ಕುಟ್ಟಿ ಮುಸ್ಲಿಯರ್ ತಾಝಪ್ರ, ಪಿ. ಹಸನ್ ಮುಸ್ಲಿಯರ್ ವಯನಾಡ್, ಕೆ.ಕೆ.ಅಹ್ಮದ್ಕುಟ್ಟಿ ಮುಸ್ಲಿಯರ್ ಕಟ್ಟಿಪಾರ, ಪಿ ಹಂಝ ಮುಸ್ಲಿಯರ್ ಮಂಞಪಟ್ಟ, ಕೆ.ಪಿ.ಅಬೂಬಕರ್ ಮುಸ್ಲಿಯಾರ್ ವೆಂಬನಾಡ್, ಡಾ. ಹುಸೈನ್ ಸಖಾಫಿ ಚುಳ್ಳಿಕೋಡ್, ವಿ. ಮುಹಿಯಿದ್ದೀನ್ ಕುಟ್ಟಿ ಮುಸ್ಲಿಯರ್ ಪೊನ್ಮಳ, ಎಂ. ಅಬ್ದುರಹ್ಮಾನ್ ಬಾವಾ ಮುಸ್ಲಿಯರ್ ಕೊಡಂಪುಝ, ಟಿ.ಕೆ.ಅಬ್ದುಲ್ಲಾಹ್ ಮುಸ್ಲಿಯರ್ ತಾನಳೂರು, ಸಿ. ಮುಹಮ್ಮದ್ ಫೈಝಿ ಪನ್ನೂರ್, ಎಚ್. ಇಝುದ್ದೀನ್ ಸಕಾಫಿ ಕಣ್ಣನಲ್ಲೂರ್, ಮುಹಮ್ಮದಲಿ ಸಕಾಫಿ ತ್ರಿಕ್ಕಿರುಪುರ, ವಿ.ಪಿ. ಮೊಯಿದು ಫೈಝಿ ವಿಲ್ಯಾಪಳ್ಳಿ, ಅಬುಹನೀಫಲ್ ಫೈಝಿ ತೆನ್ನಲ, ಅಬ್ದುರಹ್ಮಾನ್ ಫೈಝಿ ಮಾರಾಯಮಂಗಲಂ, ಅಬ್ದುರಹ್ಮಾನ್ ಫೈಝಿ ವಂಡೂರ್, ಮುಖ್ತಾರ್ ಹಝರತ್ ಪಾಲಕ್ಕಾಡ್, ಕೆ. ಎಸ್ ಆಟ್ಟಕೋಯ ತಂಙಳ್ ಕುಂಬೋಲ್, ಅಬ್ದುಲ್ ಜಲೀಲ್ ಸಖಾಫಿ ಚೆರುಶೋಲ, ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಎಟ್ಟಿಕುಳಂ, ಅಬ್ದುಲ್ ಅಝೀಝ್ ಸಖಾಫಿ ವೆಳ್ಳಯೂರ್, ತಾಹಾ ಮುಸ್ಲಿಯರ್ ಕಾಯಂಕುಳಂ, ಎಪಿ ಅಬ್ದುಲ್ಲಾ ಮುಸ್ಲಿಯರ್ ಮಾಣಿಕೋತ್, ಅಬ್ದುಲ್ ನಾಸರ್ ಅಹ್ಸನಿ ಒಳವಟ್ಟೂರು, ಅಬೂಬಕರ್ ಫೈಝಿ ಕೈಪ್ಪಾಣಿ, ಐಎಂಕೆ ಫೈಝಿ ಕಲ್ಲೂರು, ಎಂ.ವಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಪರಿಯಾರಂ, ಮುಹ್ಯಿದ್ದೀನ್ ಕುಟ್ಟಿ ಮುಸ್ಲಿಯಾರ್ ಪುರಕ್ಕಾಡ್, ಪಿಎಸ್ಕೆ ಮೊಯ್ದು ಬಾಖವಿ ಮಾಡವನ ಮುಂತಾದವರನ್ನು ಆರಿಸಲಾಯಿತು.