ಸೌದಿ ಅರೇಬಿಯಾದ ತ್ವಾಯಿಫ್ ನಲ್ಲಿ ಅಂಡರ್ ಆರ್ಮ್ ಕ್ರಿಕೇಟ್ ಆರಂಭಿಸಿದ ತ್ವಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ತ್ವಾಯಿಫ್ ಚಾಂಪಿಯನ್ಸ್ ಲೀಗ್ (TCL) ಸೀಸನ್-3 ಸಾಲಿನ ನಿಗದಿತ ಓವರ್ ಗಳ ಪಂದ್ಯಾಕೂಟ ಡಿಸೆಂಬರ್ 04 ರಂದು ಜೂರಿಮಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸೀಸನ್-3 ಪಂದ್ಯಾಕೂಟದಲ್ಲಿ KA-19 ರೈಡರ್ಸ್ ಮಂಗಳೂರು, DK ವಾರಿಯರ್ಸ್ ವಿಟ್ಲ, ಕಿಲಾಡಿ ಗೈಸ್ ಕಾಸರಗೋಡು ಮತ್ತು ಅರಬ್ ಬಾಯ್ಸ್ ಗುರುಪುರ ತಂಡಗಳು ಭಾಗವಹಿಸಲಿವೆ.
ಮಿಂಚಿನ ದಾಳಿಗಾರರು, ಉತ್ತಮ ಹೊಡೆತಗಾರರು ಹಾಗೂ ಶ್ರೇಷ್ಠ ಕ್ಷೇತ್ರರಕ್ಷಕರನ್ನೊಳಗೊಂಡ ತಂಡಗಳ ನಡುವೆ ನಡೆಯಲಿರುವ ಈ ಸೀಸನ್ ನೋಡಲು ಕ್ರಿಕೇಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.
TAWAEF ALLA, TAIF, TAWAEF YANDARE WAISHYE YAND ARTHA.
ಅರಬಿಯಲ್ಲಿ طائف ಎಂಬುದನ್ನು ಕನ್ನಡದಲ್ಲಿ ತ್ವಾಯಿಫ್ ಎಂದು ಬರೆಯಲಾಗಿದೆ. ಅರಬಿಯ طائف ಎಂಬ ಪದಕ್ಕೆ ತಾವು ಹೇಳಿರುವ ಅರ್ಥ ಇಲ್ಲ.