janadhvani

Kannada Online News Paper

ಬಾಂಗ್ಲಾದೇಶದಲ್ಲಿ ಎಸಿ ಸ್ಪೋಟ: 12 ಜನ ಮರಣ

ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದ ಮಸೀದಿಯೊಂದರಲ್ಲಿ ಶುಕ್ರವಾರ ರಾತ್ರು AC ಸ್ಪೋಟಗೊಂಡು 12 ಜನರು ಮೃತಪಟ್ಟಿದ್ದಾರೆ.

ಎಸಿಯ ಗ್ಯಾಸ್ ಪೈಪ್ ಸೋರಿಕೆಯಿಂದ ಅನಿಲ ಮಸೀದಿಯ ಒಳಗೆ ಸಂಗ್ರಹವಾದದ್ದು ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾಗಿ ವರದಿಯಾಗಿದೆ.