ಇತ್ತೀಚೆಗೆ ಕರ್ನಾಟಕ ರಾಜ್ಯಾದ್ಯಂತ ವಿವಿಧ ಪ್ರದೇಶಗಳಲ್ಲಿ ನೆರೆ ಸಂತ್ರಸ್ತರಿಗೆ ವಿವಿಧ ರೀತಿಯಲ್ಲಿ ಆಹೋರಾತ್ರಿ ಹಲವು ದಿನಗಳ ಸೇವೆಗೈದ SჄS ಇಸ್ವಾಬಃ ಟೀಮ್ ಹಾಗೂ SSF ಕ್ಯೂ ಟೀಮ್ ಕಾರ್ಯಕರ್ತರಿಗೆಸಾಗರ್ ಆಡಿಟೋರಿಯಮ್ ನಲ್ಲಿ ಸುನ್ನಿ ಸಂಘ ಕುಟುಂಬ ದ ಖಾಝಿ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್ ಉಸ್ತಾದ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಇಸ್ಮಾಯಿಲ್ ತಂಙಲ್, ಎ ಸ್ ಪಿ ಹಂಝ ಸಖಾಫಿ , ಪಿ ಅಹ್ಮದ್ ಸಖಾಫಿ , ಜಿ ಎಂ ಕಾಮಿಲ್ , ಡಾ. ಝೈನಿ ಕಾಮಿಲ್,ತೋಕೆ ಕಾಮಿಲ್ ಸಖಾಫಿ, ಡಿ ಕೆ ಉಮರ್ ಸಖಾಫಿ,ಯೂಸುಫ್ ಹಾಜಿ ಉಪ್ಪಳ್ಳಿ, ಅಬ್ಡುಲ್ ಹಕೀಂ ಕೊಡ್ಲಿಪೇಟೆ, ರಹೀಂ ಸಅದಿ ಹಾಗೂ ಸಾದಾತುಗಳ ಉಲಮಾ ಉಮರಾ ನಾಯಕರುಗಳ ನೇತೃತ್ವದಲ್ಲಿ SჄS ರಾಜ್ಯ ಸಮಿತಿ ಯ ಪ್ರಶಂಸಾ ಪದಕ ನೀಡಿ ಗೌರವಿಸಲಾಯಿತು.
✍ ಅಶ್ರಫ್ ಕಿನಾರ ಮಂಗಳೂರು