ಉಜಿರೆ:ಮುಹಿಯುದ್ದೀನ್ ಜುಮಾ ಮಸ್ಜಿದ್ ಮತ್ತು ಮುಹಮ್ಮದ್ ವಲಿಯುಲ್ಲಾಹಿ ದರ್ಗಾ ಶರೀಫ್,ಮಾಚಾರು ಇದರ ಮಹಾಸಭೆಯು ದಿನಾಂಕ 30.08.2019 ರಂದು ಅಧ್ಯಕ್ಷರಾದ B.M ಇಲ್ಯಾಸ್’ರ ಸಭಾಧ್ಯಕ್ಷತೆಯಲ್ಲಿ ಮಾಚಾರು ಮಸ್ಜಿದ್ ವಠಾರದಲ್ಲಿ ನಡೆಯಿತು.ಖತೀಬರಾದ ಅಬ್ಬಾಸ್ ಮದನಿ ಉರ್ಲಡ್ಕ ದುವಾ ನೆರವೇರಿಸಿದರು, ಕಾರ್ಯಕ್ರಮದ ಉದ್ಘಾಟನೆಯನ್ನು U.Kಇಲ್ಯಾಸ್ ಮದನಿ ನೆರವೇರಿಸಿದರು. ಪ್ರ.ಕಾರ್ಯದರ್ಶಿ ಇಕ್ಬಾಲ್ ಮಾಚಾರು ವರದಿ ಹಾಗೂ ಲೆಕ್ಕಪತ್ರ ಮಂಡನೆ ಮಾಡಿದರು.
2019-20 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಹಂಝ B.A,ಅಧ್ಯಕ್ಷರಾಗಿ B.M ಇಲ್ಯಾಸ್, ಪ್ರ.ಕಾರ್ಯದರ್ಶಿಯಾಗಿ ಇಕ್ಬಾಲ್ ಮಾಚಾರು,ಕೋಶಾಧಿಕಾರಿಯಾಗಿ ಅಬ್ದುಲ್ ರಝಾಕ್ ಚೆಕ್ಕೆದಡಿ ಮತ್ತು ಗೌರವ ಸಲಹೆಗಾರರಾಗಿ U.K ಇಲ್ಯಾಸ್ ಮದನಿ, MAM ಕಾಸಿಂ ಮುಸ್ಲಿಯಾರ್,ಖತೀಬರಾದ ಅಬ್ಬಾಸ್ ಮದನಿ ಉರ್ಲಡ್ಕ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಅಬ್ದುಲ್ ಸಲೀಂಅಂಗಡಿ, ಇಬ್ರಾಹಿಂ ಕುದುರು,ಇಸ್ಮಾಯಿಲ್ಆದರ್ಶನಗರ, ಅಬೂಬಕ್ಕರ್ ಪಳ್ಳಿದಡ್ಕ ಇವರನ್ನು ಆಯ್ಕೆಮಾಡಲಾಯಿತು. ಜೊತೆಕಾರ್ಯದರ್ಶಿಗಳಾಗಿ ಅಬ್ದುಲ್ ಬಶೀರ್, ಶರೀಫ್ ಬೆದ್ರಳಿಕೆಯವರನ್ನುಆಯ್ಕೆಮಾಡಲಾಯಿತು.
ಸದಸ್ಯರುಗಳಾಗಿ ಹಸೈನಾರ್ HKGN,DH ಸಖಾಫಿ,
ಆಬ್ಬಾಸ್ ಕೆಳಗಿನಮನೆ,ಹಸನಬ್ಬ ಬೆದ್ರಳಿಕೆ, ಹಮೀದ್pipe Line, ಹಸೈನಾರ್ ಟೈಲ್ಸ್, ಆದಂ ಬ್ಯಾರಿ ಅನ್ವರ್,ಅಬ್ದುಲ್ ಹಮೀದ್ ಅಂಗಡಿ, ಹಸೈನಾರ್ ಮಾಚಾರ್,ಆನ್ಸಾರ್ ಕಿಲೋಬಝಾರ್, ಝಕರಿಯ ಚೆಕ್ಕೆದಡಿ, ಆದಂ ಮಸೀದಿಬಳಿ, ಸುಲೈಮಾನ್ ಬಿಮಂಡೆ,B.M ಉಸ್ಮಾನ್, ಉಸ್ಮಾನ್ ಪಾರ್ಲ,ಹಮೀದ್ ಗೊಳಿತೊಟ್ಟು,ಅಬ್ಬಾಸ್ ಪಾರ್ಲ,
ಅಬ್ದುರಹ್ಮಾನ್ ನಲಿಕೆತ್ತಾರ್, ಸಮುನು ಕೆರಾರಿ ಯವರನ್ನು ಆಯ್ಕೆ ಮಾಡಲಾಯಿತು.
ಇಕ್ಬಾಲ್ ಸ್ವಾಗತಿಸಿದರು, ಕೊನೆಯಲ್ಲಿ ಬಶೀರ್ ಅಂಗಡಿ ಧನ್ಯವಾದ ಮಾಡಿದರು.