ಬೆಂಗಳೂರು,ಜ.27: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡಂಟ್ಸ್ ಫೆಡರೇಷನ್ ಇದರ ರಾಜ್ಯಾಧ್ಯಕ್ಷರಾಗಿ ಮನ್ಶರ್ ವಿದ್ಯಾಭ್ಯಾಸ ಸಂಸ್ಥೆಯ ಸಾರಥಿ ಸಯ್ಯಿದ್ ಸಿ.ಟಿ.ಎಂ. ಉಮರ್ ಅಸ್ಸಖಾಫ್ ತಂಙಳ್ ಆಯ್ಕೆ ಗೊಂಡರು.
ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ಯ’ಅಕೂಬ್ ಮಾಸ್ಟರ್ ಕೊಳಕೇರಿ,ಕೊಡಗು ಹಾಗು ಕೋಶಾಧಿಕಾರಿಯಾಗಿ ರವೂಫ್ ಖಾನ್ ಮೂಡುಗೋಪಾಡಿ, ಕುಂದಾಪುರ ಆಯ್ಕೆ ಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಹಾಪಿಳ್ ಎಚ್.ಐ. ಸುಫ್ಯಾನ್ ಸಖಾಫಿ, ▪ಗುಲಾಂ ಹುಸೈನ್ ನೂರಿ ಗಂಗಾವತಿ.
ಕಾರ್ಯದರ್ಶಿಗಳು:
▪ 1) ಶರೀಫ್ ಮಾಸ್ಟರ್ ಬೆಂಗಳೂರು
▪2) ಸಿರಾಜುದ್ದೀನ್ ಸಖಾಫಿ ಕನ್ಯಾನ
▪3) ಕೆ.ಎಂ.ಮುಸ್ತಫಾ ನ’ಈಮಿ ಹಾವೇರಿ
▪4) ಹುಸೈನ್ ಸ’ಅದಿ ಹೊಸ್ಮಾರ್, ಧಾರವಾಡ
▪5) ಇಸ್ಮಾಈಲ್ ಮಾಸ್ಟರ್ ಮಂಜನಾಡಿ
▪6) ಯ’ಅಕೂಬ್ ಸಅದಿ ಅಫ್ಝಲಿ ಬೆಳ್ತಂಗಡಿ
▪7) ನವಾಝ್ ಭಟ್ಕಳ, ಬೆಂಗಳೂರು
ಪ್ರಾಂತೀಯ ಸಂಚಾಲಕರು:
▪ ಹುಸೈನ್ ಅಶ್ರಫಿ ಮಿಸ್ಬಾಹಿ ಬೆಂಗಳೂರು (ಸಂಚಾಲಕರು ಕರ್ನಾಟಕ ಈಸ್ಟ್ ರೀಜನ್)
▪ ಹಾಫಿಝ್ ಆದಂ ರಝ್ವಿ ಚಿತ್ರದುರ್ಗ (ಸಂಚಾಲಕರು ಮಿಡ್ಲ್ ರೀಜನ್ )
▪ ನೂರುದ್ದೀನ್ ರಝ್ವಿ ಗಂಗಾವತಿ (ಸಂಚಾಲಕರು ನಾರ್ತ್ ರೀಜನ್)
ಕಾರ್ಯಕಾರಿ ಸಮಿತಿ ಸದಸ್ಯರು:
▪ಅಡ್ವಕೇಟ್ ಕೆ.ಎಂ.ಶಾಕಿರ್ ಪುತ್ತೂರು
▪ಮುಸ್ತಫಾ ಮಾಸ್ಟರ್ ಉಳ್ಳಾಲ್
▪ಅಶ್ರಫ್ ಮುಸ್ಲಿಯಾರ್ ಕುಂದಾಪುರ
▪ಎನ್.ಸಿ.ಅಬ್ದುಲ್ ರಹೀಂ ಕಾರ್ಕಳ
▪ನೌಫಲ್ ಸಖಾಫಿ ಕಳಸ
▪ಸಫ್ವಾನ್ ಅಲ್ ಬದ್ರಿಯಾ ಚಿಕ್ಕ ಮಗಳೂರು
▪ಶಾಫಿ ಸ’ಅದಿ ಮೆಜೆಸ್ಟಿಕ್, ಬೆಂಗಳೂರು
▪ಮುಬಶ್ಶಿರ್ ಅಹ್ಸನಿ ಕೊಂಡಂಗೇರಿ, ಕೊಡಗು
▪ರಫೀಖ್ ನೆಲ್ಲಿಹುದಿಕೇರಿ
▪ಶರೀಫ್ ಹೊಸತೋಟ
▪ಆರಿಫ್ ಸ’ಅದಿ ಭಟ್ಕಳ
▪ಮುನೀರ್ ಮದನಿ ಮೈಸೂರು
▪ವಾಜಿದ್ ಕೂಡಿಗೆ, ಹಾಸನ
▪ಹಾಫಿಳ್ ಸ್ವಾದಿಖ್ ಅಶ್ರಫಿ ಗದಗ
▪ಅಬ್ದುಲ್ಲತೀಫ್ ಸ’ಅದಿ ಶಿವಮೊಗ್ಗ
▪ಸಿದ್ದೀಖ್ ಸಖಾಫಿ ಭದ್ರಾವತಿ
▪ಉನೈಸ್ ಬುಖಾರಿ ತುಮಕೂರು
▪ಇಮ್ರಾನ್ ರಝಾ ದಾವಣಗೆರೆ
▪ಮುಫ್ತಿ ರೋಶನ್ ಝಮೀನ್ ಹೊಸಪೇಟೆ ,ಬಳ್ಳಾರಿ
▪ಇರ್ಫಾನ್ ಹಾವೇರಿ
▪ಮುಹಮ್ಮದ್ ಆಸಿಫ್ ಚಿತ್ರದುರ್ಗ
ಸುಪ್ರೀಂ ಕೌನ್ಸಿಲ್:
▪ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ (ಚೇರ್ಮ್ಯಾನ್)
▪ಎಂ.ಬಿ.ಎಂ.ಸ್ವಾದಿಖ್ ಮಾಸ್ಟರ್ ಬೆಳ್ತಂಗಡಿ ( ಕನ್ವೀನರ್)
▪ಸದಸ್ಯರು:
▪ಎಸ್.ಪಿ.ಹಂಝ ಸಖಾಫಿ ಬಂಟ್ವಾಳ
▪ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ
▪ಜಿ.ಎಂ.ಎಂ.ಕಾಮಿಲ್ ಸಖಾಫಿ
▪ಡಾ.ಫಾಝಿಲ್ ರಝ್ವಿ ಕಾವಲಕಟ್ಟೆ
▪ಶಾಫಿ ಸ’ಅದಿ ಬೆಂಗಳೂರು
▪ಅಬ್ದುಲ್ ಹಪೀಲ್ ಸ’ಅದಿ ಕೊಳಕೇರಿ
▪ಅಬ್ದುಲ್ ಹಮೀದ್ ಬಜಪೆ
▪ಯ’ಅಕೂಬ್ ಯೂಸುಫ್ ಹೊಸನಗರ
▪ಕೆ.ಎಂ.ಅಬೂಬಕರ್ ಸಿದ್ದೀಖ್ ಮೋಂಟುಗೋಳಿ.
ಬೆಂಗಳೂರು ಖುದ್ದೂಸ್ ಸಾಹೆಬ್ ಈದ್ಗಾ ದಲ್ಲಿ ನಡೆದ ರಾಜ್ಯ ಪ್ರತಿನಿಧಿ ಸಮ್ಮೇಳನದಲ್ಲಿ ಈ ಅಯ್ಕೆ ನಡೆದಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಮೂರು ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು.
mabrook