SSF ತುಂಬೆ ಶಾಖೆ ವತಿಯಿಂದ ಮಾಸಂಪ್ರತಿ ನಡೆಯುವ ಮಹ್’ಳರತುಲ್ ಬದ್ರಿಯಾ: ಮಜ್ಲಿಸ್ SSF ದ.ಕ ಜಿಲ್ಲಾ ಅಧ್ಯಕ್ಷರಾದ ಬಹು!ಸಿರಾಜುದ್ದೀನ್ ಸಖಾಫಿ ಕನ್ಯಾನ ಉಸ್ತಾದರ ನೇತೃತದಲ್ಲಿ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ 06-10-2018 ರಾತ್ರಿ ಇಶಾ ನಮಾಝಿನ ಬಳಿಕ ನಡೆಯಿತು.
ಈ ಸಂದರ್ಭದಲ್ಲಿ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಜನಾಬ್!ಅಬ್ದುಲ್ ಹಮೀದ್ ಎಸ್.ಬಿ,SSF ತುಂಬೆ ಶಾಖೆಯ ಉಪಾಧ್ಯಕ್ಷರಾದ ಹಾಜಿ!ಅಬ್ದುಲ್ ಲತೀಫ್ ಹಿಮಮಿ,ಹನೀಫ್ ಎಂ.ಎ,ಸಂಘಟನಾ ಸಲಹೆಗಾರ ಅದಂ ಟಿ.ಎ,ಕೋಶಾಧಿಕಾರಿ ಇಬ್ರಾಹಿಂ ಟಿ ಹಾಗು ಹಲವಾರು ಸಂಘಟನಾ ಕಾರ್ಯಕರ್ತರು,ಪದಾಧಿಕಾರಿಗಳು ಮತ್ತು ಧೀನಿ ಪ್ರೇಮಿಗಳು ಉಪಸ್ಥರಿದ್ದರು.