janadhvani

Kannada Online News Paper

SSF ಕಾವೂರು ಸೆಕ್ಟರ್ ಕ್ಯಾಂಪಸ್ ವತಿಯಿಂದ “ಸ್ಟಡೀ ಕ್ಲಾಸ್ “

SSF ಕಾವೂರು ಸೆಕ್ಟರ್ ಕ್ಯಾಂಪಸ್ ಆಶ್ರಯದಲ್ಲಿ SSF ಕಾವೂರು ಕಛೇರಿ ನಲ್ಲಿ
ಕ್ಯಾಂಪಸ್ ವಿದ್ಯಾರ್ಥಿಗಳಿಗೆ “ಸ್ಟಡೀ ಕ್ಲಾಸ್ ಜರಗಿತು..
SSF ಕಾವೂರು ಸೆಕ್ಟರ್ ಅಧ್ಯಕ್ಷರಾದ ಮುಹಮ್ಮದ್ ಅಝ್ಮಲ್ ಅಧ್ಯಕ್ಷತೆ ವಹಿಸಿದ್ದರು.


SSF ಉಪ್ಪಿನಂಗಡಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿಯಾದ ಎಮ್.ಎಮ್ ಮಹರೂಫ್
” Roleof of in Campus”
ಎಂಬ ವಿಷಯದ ಕುರಿತು ತರಗತಿ ನಡೆಸಿದರು
SSF ಕಾವೂರು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ನೌನೀಸ್ ಕಾವೂರು ಸ್ವಾಗತಿಸಿ, SSF ಕಾವೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಸಿಫ್ ಪಂಜಿಮೊಗರು ವಂದಿಸಿದರು.

error: Content is protected !! Not allowed copy content from janadhvani.com