ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡ್ ಸಾರಥಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ 20 ನೇ ಉರೂಸ್ ಮುಬಾರಕ್ ಹಾಗೂ ಸನದು ದಾನ ಸಮ್ಮೇಳನ 2026 ಜನವರಿ 28 29 30 31 ರಂದು ನಡೆಯಲಿದೆ.
ಇದರ ಪ್ರಚಾರಾರ್ಥವಾಗಿ ಕರ್ನಾಟಕದ 10 ಕೇಂದ್ರಗಳಲ್ಲಿ ಸಮಾವೇಶ ,500 ಹಿಮಮಿಗಳ ಸಮಾವೇಶ ಸಹಿತ ಹಲವು ಕಾರ್ಯಕ್ರಮಗಳು ನಡೆಯಲಿವೆ. ಇದರ ಪೂರ್ವಭಾವಿ ಸಭೆ ಇಂದು ಮುಹಿಮ್ಮಾತ್ ನಲ್ಲಿ ನಡೆಯಿತು. ಕರ್ನಾಟಕದ ಕಾರ್ಯಾಚರಣೆಗಾಗಿ ಮುಹಿಮ್ಮಾತ್ ಕರ್ನಾಟಕ ರಾಜ್ಯ ಯೋಜನಾ ಸಮಿತಿಯನ್ನು ರಚಿಸಲಾಯಿತು.
ಚೇರ್ಮಾನ್ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು
ಜನರಲ್ ಕನ್ವೀನರ್ ಅಶ್ರಫ್ ಕಿನಾರ ಮಂಗಳೂರು
ಕೋಶಾಧಿಕಾರಿ ಬದ್ರುದ್ದೀನ್ ಹಾಜಿ ಬಜಪೆ.
ವೈಸ್ ಚೇರ್ಮಾನ್ ಡಾ ಎಮ್ಮೆಸ್ಸೆಂ ಝೈನೀ ಕಾಮಿಲ್, ಇಸ್ ಹಾಕ್ ಹಾಜಿ ಬೊಳ್ಳಾಯಿ,
ಕೆ ಎಂ ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ.
ಕನ್ವೀನರ್ಗಳು: ಮೆಹ್ಬೂಬ್ ಸಖಾಫಿ ಕಿನ್ಯ,
ಹಸೈನಾರ್ ಆನೆಮಹಲ್ ಸಕಲೇಶಪುರ,
ಖಲೀಲ್ ಮಾಲಿಕಿ ಬೋಳಂತೂರ್.
ಚೀಫ್ ಕೋ ಆರ್ಡಿನೇಟರ್:
ಕೆಕೆಎಂ ಕಾಮಿಲ್ ಸಖಾಫಿ
ಕೋ ಆರ್ಡಿನೇಟರ್:
ಕೆಕೆ ಅಶ್ರಫ್ ಸಖಾಫಿ ಹಿಮಮಿ ಸುರಿಬೈಲ್
ರವೂಫ್ ಹಿಮಮಿ ಸಖಾಫಿ
ಇಬ್ರಾಹಿಂ ಸಖಾಫಿ ಪಯೊಟ್ಟ ಇವರನ್ನು ಆರಿಸಲಾಯಿತು.







