ಗಾಝಾದ ಜನರ ರಕ್ಷಣೆಗಾಗಿ ಆಗಸ್ಟ್ 11 ಸೋಮವಾರದಂದು ಉಪವಾಸ ಆಚರಿಸಿ, ಮಗ್ರಿಬ್ ಬಳಿಕ ಕುಟುಂಬದ ಎಲ್ಲರನ್ನೂ ಸೇರಿಸಿ ವಿಶೇಷ ಪ್ರಾರ್ಥನೆ ನಡೆಸಲು ಸುಲ್ತಾನುಲ್ ಉಲಮಾ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರವರ ನಿರ್ದೇಶನದಂತೆ ಎಸ್ವೈಎಸ್ ದ.ಕ ಜಿಲ್ಲೆಯ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಉಪವಾಸ ಹಿಡಿದು,ಪ್ರಾರ್ಥನೆ ನಡೆಸಲು ಎಸ್ವೈಎಸ್ ದ.ಕ ವೆಸ್ಟ್ ಜಿಲ್ಲೆ ಕರೆ ನೀಡಿದೆ.







