janadhvani

Kannada Online News Paper

‘AIFWA’ :2025-2028 ರ ಸಾಲಿನ ನೂತನ ಸಾರಥಿಗಳು

ಅಬೂಬಕ್ಕರ್ ಐಸಮ್ಮ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಸನ್ ಇದರ ಮಹಾಸಭೆಯು ದಿ:-13/07/2025 ರವಿವಾರ ಸಮಯ ಬೆಳಿಗ್ಗೆ 11:30ಕ್ಕೆ ಪೆರಿಂಜೆ ಗಾಣದಕೊಟ್ಟಿಗೆ ತರವಾಡ್ ಮನೆಯಲ್ಲಿ ಸಭೆಯ ಅದ್ಯಕ್ಷರಾದ ಕೆ ಮಹಮ್ಮದ್ ಕುಪ್ಪೆಟ್ಟಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು.

ಮೊದಲಿಗೆ ಮೌಲೂದ್ ಪಾರಾಯಣ ಮಾಡಿ ನಂತರ ಬಹು! ಶರಫುದ್ದೀನ್ ತಂಘಳ್ ರವರ ದುಆ ದೊಂದಿಗೆ ಸಭೆಯನ್ನು ಉದ್ಘಾಟನೆ ಮಾಡಿದರು
ಜ! ಖಾಲಿದ್ ಕಾಶಿಪಟ್ಣ ಎಲ್ಲರನ್ನು ಸ್ವಾಗತಿಸಿದರು
ನಮ್ಮ ಫ್ಯಾಮಿಲಿಯ ಪರಿಚಯವನ್ನು ಅಬೂಬಕ್ಕರ್ ಸಿದ್ದೀಕ್(ಅಬ್ಬಾಸ್ ಅಂಬಿಯಾ ಆಲ್ದೂರು)ಇವರು ನೆರವೇರಿಸಿದರು. ಮುಂದಿನ ನಮ್ಮ ಫ್ಯಾಮಿಲಿ ಭವಿಷ್ಯಕ್ಕಾಗಿ ಬೈಲಾವನ್ನು ಬಹಳ ಅಚ್ಚುಕಟ್ಟಾಗಿ ರಚಿಸಿ ಸಭೆಯಲ್ಲಿ ಮಂಡಿಸಿದರು. ಎಲ್ಲಾ ಸದಸ್ಯರ ಒಪ್ಪಿಗೆಯೊಂದಿಗೆ ಫ್ಯಾಮಿಲಿ ಗೆ AIFWA ಎಂಬ ಒಂದು ಒಳ್ಳೆಯ ಹೆಸರನ್ನು ನಾಮಕರಣ ಮಾಡಲಾಯಿತು.

ಫ್ಯಾಮಿಲಿಗೆ 9 ಕ್ಯಾಬಿನೆಟ್ ಹಾಗೂ 23ಕಾರ್ಯಕಾರಿ ಸಮಿತಿ ಸದಸ್ಯರ ಹೊಸ ಸಮಿತಿಯೊಂದನ್ನು ರಚಿಸಲಾಯಿತು. ಹಾಗೂ ಸಂಘದ ಕಾರ್ಯಕ್ರಮಗಳು ಉತ್ತಮವಾಗಿ ನಡೆಯಲು ಕೆಲವು ಉಪ ಸಮಿತಿಗಳನ್ನು ರಚನೆ ಮಾಡುವುದೆಂದು ತೀರ್ಮಾನಿಸಲಾಯಿತು.

ನೂತನ ಕಾರ್ಯಕಾರಿ ಸಮಿತಿಯಕ್ಯಾಬಿನಟ್ ಸದಸ್ಯರು

ಅಧ್ಯಕ್ಷರು:-ಜ!ಅಬೂಬಕ್ಕರ್ ಸಿದ್ದೀಕ್ (ಅಬ್ಬಾಸ್ ಅಂಬಿಯಾ ಆಲ್ದೂರ್)

ಉಪಾದ್ಯಕ್ಷರು:-ಜ!ಪಿ ವಿ ಅಬ್ಸುಲ್ ರಹಿಮಾನ್(ಡೆಲ್ಮಾ)
ಜ!ಅಬ್ದುಲ್ ರಹ್ಮಾನ್ ಉಪ್ಪಳ್ಳಿ
ಬಹು! ಶರಫುದ್ದೀನ್ ತಂಘಳ್ ಪಡ್ಡಂದಡ್ಕ
ಜ! ಅಬೂಬಕ್ಕರ್ ಹಂದೇವು

ಪ್ರ:- ಕಾರ್ಯದರ್ಶಿ:-ಜ! ಜಿ ಅಬ್ದುಲ್ ರಹಿಮಾನ್(ಬಶೀರ್) ಗಾಂದಿನಗರ
ಜೊತೆ ಕಾರ್ಯದರ್ಶಿ:-ಜ!ನಝೀರ್ ಪೆರಿಂಜೆ(ಡೆಲ್ಮಾ)
ಜ! ವಿ ಎಚ್ ಇಬ್ರಾಹಿಂ ಆಲ್ದೂರು ಅಂಬಿಯಾ

ಕೋಶಾದಿಕಾರಿ:-ಜ!ಇಸ್ಮಾಯಿಲ್ ಕೆ ಪೆರಿಂಜೆ

ಸಂ:-ಕಾರ್ಯದರ್ಶಿ:-ಜ!ಖಾಲಿದ್ ಕಾಶಿಪಟ್ಣ

ವಾಟ್ಸಪ್ ಅಡ್ಮಿನ್:-ಜ!ಇಸ್ಮಾಯಿಲ್ ಕೆ ಪೆರಿಂಜೆ

ಕಾರ್ಯಕಾರಿ ಸಮಿತಿ ಸದಸ್ಯರು

1)ಜ! ಅಬ್ಬಾಸಾಕ ಅಳಕೆ
2)ಜ! ಅಕ್ಬರ್ ಮಾದಾಪುರ(ಮ! ಉಂಞಾಕ ಮಾದಾಪುರ)3)ಜ! ಇಬ್ರಾಹಿಮ್ ವೇಣೂರು(ಅಬ್ದುಲ್ ಖಾದರ್ ವೇಣೂರು)
4)ಜ! ಪಿ ಸಿ ಯೂಸುಫ್ ಪೆರಿಂಜೆ (ಮ! ಬೀಫಾತುಮ್ಮ ಪೆರಿಂಜೆ)
5)ಜ! ಅಬೂಬಕ್ಕರ್ ನೆಲ್ಲಿಗುಡ್ಡೆ(ಮ! ಮರಿಯಮ್ಮ ನೆಲ್ಲಿಗುಡ್ಡೆ)
6)ಜ! ಖಾಸಿಮ್ ಆಲ್ದೂರು(ಹಾಮದಾಕ ಆಲ್ದೂರು)
7)ಜ! ಉಮರ್ ಕುಂಞ ಪೆರಿಂಜೆ
8)ಜ! ಯಾಕೂಬ್ ಅಂಬಿಯಾ ಆಲ್ದೂರು)
9)ಜ! ಅಹ್ಮದ್ ಗೇರುಕಟ್ಟೆ
10)ಜ! ಹನೀಫ್ ಪೆರಿಂಜೆ
11)ಜ! ಅಶ್ರಫ್ ಗಾಂದಿನಗರ
12)ಜ! ಹನೀಫ್ ಶಿರ್ತಾಡಿ
13) ಕೆ ಮಹಮ್ಮದ್ ಕುಪ್ಪೆಟ್ಟಿ
14)ಜ! ಅಬ್ದುಲ್ ರಹ್ಮಾನ್ ಬಳ್ಳಾರಿ
15)ಜ! ಇಲ್ಯಾಸ್ ನೆಲ್ಲಿಗುಡ್ಡೆ
16)ಜ! ಪಿ ಸಿ ಆದಮ್ ಪೆರಿಂಜೆ
17)ಜ! ಪಿ ಸಿ ಅಬ್ದುಲ್ ಖಾದರ್ ಪೆರಿಂಜೆ
18)ಜ! ಅಬ್ದುಲ್ ರಹಿಮಾನ್ ಆಲ್ದೂರು ಅಂಬಿಯಾ19)ಜ! ಆದಿಲ್ ಪೆರಿಂಜೆ20)ಜ! ರಶೀದ್ ಪೆರಿಂಜೆ
21)ಜ! ಪಿ ಸಿ ಅಶ್ರಫ್ ಪೆರಿಂಜೆ
22)ಜ! ತಸ್ಲೀಮ್ ಪೆರಿಂಜೆ
23)ಜ! ಇಸ್ಮಾಯಿಲ್ ಪಿ ಪೆರಿಂಜೆ

ವರದಿ ಇಬ್ರಾಹಿಂ ವೇಣೂರು ಕುವೈಟ್