ಪುತ್ತೂರು: ನೂರೇ ಅಜ್ಮೀರ್ 4ನೇ ವಾರ್ಷಿಕ ಮಹಾ ಸಂಗಮ ಹಾಗೂ ಮಾದಕತೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್ 26 ಗುರುವಾರ ಪುತ್ತೂರಿನ ಸುಧಾನ ಮೈದಾನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕಾರುಣ್ಯ ಸೇವಕ ಹಲವಾರು ಸಾಮಾಜಿಕ ಸೇವೆ ಮೂಲಕ ಜನಪ್ರಿಯರಾದ ಅನಿ ಸಮೂಹ ಸಂಸ್ಥೆಯ ಮಾಲಕ ಲತೀಫ್ ಗುರುಪುರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಾಧನಾ ಸಿರಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.