janadhvani

Kannada Online News Paper

ಡಿ.17: ದುಬೈನಲ್ಲಿ ಅಲ್ ಮದೀನಾ ಮಂಜನಾಡಿ 30ನೇ ವಾರ್ಷಿಕೋತ್ಸವ ಪ್ರಚಾರ ಸಭೆ

ದುಬೈ: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ 30ನೇ ವಾರ್ಷಿಕೋತ್ಸವದ ಅಂಗವಾಗಿ ಡಿಸೆಂಬರ್ 17 ರಂದು ದುಬೈನಲ್ಲಿ ಪ್ರಚಾರ ಸಭೆ ನಡೆಯಲಿದೆ.

ಲ್ಯಾಂಡ್ ಮಾರ್ಕ್ ಹೋಟೆಲ್ ದೇರಾ ದುಬೈನಲ್ಲಿ ನಡೆಯುವ ಪ್ರಚಾರ ಸಭೆಗೆ ಮುಖ್ಯ ಅಥಿತಿಯಾಗಿ ಭಾಗವಹಿಸಲಿರುವ ಅಲ್ ಮದೀನಾ ಇಸ್ಲಾಮಿಕ್ ಸಂಸ್ಥೆಯ ಪ್ರಿನ್ಸಿಪಾಲ್ ಬಹು|ಮುನೀರ್ ಸಖಾಫಿ ಉಳ್ಳಾಲರವರಿಗೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲ್ ಮದೀನಾ ದುಬೈ ಕಮಿಟಿ ವತಿಯಿಂದ ಭವ್ಯ ಸ್ವಾಗತವನ್ನು ನೀಡಲಾಯಿತು.