janadhvani

Kannada Online News Paper

ದಮ್ಮಾಮ್ :ಜುಬೈಲ್ ನಲ್ಲಿ ಮಂಗಳೂರು ಯೂತ್ ಫೆಡರೇಷನ್ ಅಸ್ತಿತ್ವಕ್ಕೆ

ದಮ್ಮಾಂ: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಬೇಕಾದ ವಿದ್ಯಾರ್ಥಿವೇತನ, ತೀರಾ ಬಡವರಿಗೆ ಅವಶ್ಯಕವಾದ ವೈದ್ಯಕೀಯ ಚಿಕಿತ್ಸೆ ಹಾಗೂ ಇನ್ನಿತರ ಹಲವಾರು ಅಂಶಗಳನ್ನು ಸಮಾಜದ ಅಭಿವೃದ್ಧಿಗೋಸ್ಕರ ಮೀಸಲಿಡುವರೇ ದಿನಾಂಕ 18, ನವೆಂಬರ್ 2023 ಶನಿವಾರ ಜುಬೈಲ್ ನಲ್ಲಿ ಮಂಗಳೂರು ಯೂತ್ ಫೆಡರೇಷನ್ (MYF) ಅಸ್ತಿತ್ವಕ್ಕೆ ಬಂತು.

ಸಲಹೆಗಾರರಾಗಿ ಮುಶ್ತಾಖ್ ಕುದ್ರೋಳಿ ಮತ್ತು ಸಿರಾಜ್ ರವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಫಹೀಂ ಅಖ್ತರ್,ಪ್ರಧಾನ ಕಾರ್ಯದರ್ಶಿಯಾಗಿ ಶಾಹ್ ನವಾಝ್ ರವರನ್ನು ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಮುಹಮ್ಮದ್ ಇಖ್ಬಾಲ್ ಕುದ್ರೋಳಿ ಮತ್ತು ಅಶ್ಫಾಖ್ ಇಬ್ರಾಹೀಂ ಹಾಗೂ ಜೊತೆ ಕಾರ್ಯದರ್ಶಿಯಾಗಿ ಶಿಹಾಬ್ ಬಂದರ್ ರವರನ್ನು ನೇಮಕಗೊಳಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಫಝಲ್,ಮುನೀರ್ ಕಂದಕ್,ತನ್ ಝೀಲ್, ಐಮನ್, ಮುಹಮ್ಮದ್ಅಶ್ರಫ್,ಆರಿಫ್,ಮನ್ ಝರ್, ಝಿಯಾವುಲ್ ರಹ್ಮಾನ್,ಅಬ್ದುಲ್ ನಿಹಾನ್, ಮುಹಮ್ಮದ್ ತೌಫೀಖ್ ರವರನ್ನು
ಆರಿಸಲಾಯಿತು.

error: Content is protected !! Not allowed copy content from janadhvani.com