ಪುತ್ತೂರು,ನ.15: ಎಸ್ ವೈ ಎಸ್ ಕರ್ನಾಟಕ ಇದರ ಮೂವತ್ತನೇ ವಾರ್ಷಿಕ ಮಹಾಸಮ್ಮೇಳನವು 2024 ಜನುವರಿ 24 ರಂದು ಮಂಗಳೂರಿನಲ್ಲಿ ನಡೆಯಲಿದ್ದು ಅದರ ಪ್ರಚಾರಾರ್ಥ ದ.ಕ ಜಿಲ್ಲೆ ಈಸ್ಟ್ ಸಮಿತಿ ವತಿಯಿಂದ ‘ಯುವಜನೋತ್ಸವ’ ಕಾರ್ಯಕ್ರಮವು ನವಂಬರ್ 30 ರಂದು ಸಂಜೆ 04 ಗಂಟೆಗೆ ಉಪ್ಪಿನಂಗಡಿ ಎಚ್ ಎಂ ಹಾಲ್ ಮುಂಬಾಗ ನಡೆಯಲಿದೆ.
ಇದರ ಯಶಸ್ವಿಗಾಗಿ,ನೂರ ಒಂದು ಮಂದಿಯ ನಿರ್ವಹಣಾ ಸಮಿತಿಯನ್ನು ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮಿಸ್ಬಾಹಿಯವರ ಅಧ್ಯಕ್ಷತೆಯಲ್ಲಿ ಪುತ್ತೂರು ಮನಿಶಾ ಹಾಲ್‌ನಲ್ಲಿ ರಚಿಸಲಾಯಿತು.
ಚೇರ್ಮನ್ ಆಗಿ ಸಯ್ಯಿದ್ ಸಾದಾತ್ ತಂಙಳ್ ಕರ್ವೇಲು,ಕನ್ವೀನರ್-ಸಲೀಂ ಕನ್ಯಾಡಿ
ಟ್ರಸರರ್-ಮುಸ್ತಫಾ ಕೋಡಪದವು ರವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ,ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ,ಸಯ್ಯಿದ್ ಎಸ್ ಎಂ ಕೋಯ ತಂಙಳ್ ಉಜಿರೆ,ಅಬ್ದುಸ್ಸಲಾಂ ತಂಙಳ್ ಪುಂಜಾಲಕಟ್ಟೆ,ವಳವೂರು ಮುಹಮ್ಮದ್ ಸಅದಿ ಉಸ್ತಾದ್,ಕನ್ಯಾನ ಇಬ್ರಾಹೀಂ ಫೈಝಿ ಉಸ್ತಾದ್, ಕಾಸಿಂ ಮದನಿ ಉಸ್ತಾದ್ ಕರಾಯ,ಹೈದರ್ ಮದನಿ ಉಸ್ತಾದ್ ಕರಾಯ,ಜಿ ಎಂ ಮುಹಮ್ಮದ್ ಸಖಾಫಿ ಕಾಮಿಲ್,ಇಬ್ರಾಹೀಂ ಸಅದಿ ಮಾಣಿ,ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರ್,ಹಾಜಿ ಅಬ್ದುರ್ರಹ್ಮಾನ್ ಅರಿಯಡ್ಕ,ಕಾಸಿಂ ಹಾಜಿ ಮಿತ್ತೂರು,ಯೂಸುಫ್ ಹಾಜಿ ಕೈಕಾರ,ಯೂಸುಫ್ ಗೌಸಿಯ ಸಾಜ, ಇಸ್ಮಾಯಿಲ್ ಹಾಜಿ ಬೈತಡ್ಕ,ಆದಂ ಹಾಜಿ ಪಡೀಲ್,ಇಸ್ಮಾಈಲ್ ಹಾಜಿ ಬನ್ನೂರು,ಮುಸ್ತಫಾ ಜನತಾ ಸುಳ್ಯ,ಹಮೀದ್ ಬೀಜಕೊಚ್ಚಿ
ವರ್ಕಿಂಗ್ ಚೇರ್ಮ್ಯಾನ್ ಆಗಿ ಕರೀಂ ಹಾಜಿ ಚೆನ್ನಾರ್,ವೈಸ್ ಚೇರ್ಮ್ಯಾನ್‌ಗಳು- ಅಬೂಬಕರ್ ಸಅದಿ ಮಜೂರು,ಇಸ್ಹಾಕ್ ಹಾಜಿ ಮೇದರಬೆಟ್ಟು,ಕಾಸಿಂ ಪದ್ಮುಂಜ,ಎಂ ಎಚ್ ಹಾಜಿ, ಮುಹಮ್ಮದ್ ಹಾಜಿ ನೆಕ್ಕಿಲಾಡಿ ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು,ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಜಿ ಎಂ ಕುಂಞ್ಞಿ ಜೋಗಿಬೆಟ್ಟು,ಎ.ಬಿ ಅಶ್ರಫ್ ಸಅದಿ ಸುಳ್ಯ,ಅಬ್ಬಾಸ್ ಬಟ್ಲಡ್ಕ,ಅಬ್ಬಾಸ್ ಮದನಿ ಬಂಡಾಡಿ,ಉಮರ್ ಮುಸ್ಲಿಯಾರ್ ಮರ್ದಾಲ,ಅಶ್ರಫ್ ಸಖಾಫಿ ಸವನೂರು, ಅಬ್ದುರ್ರಹ್ಮಾನ್ ಮುಸ್ಲಿಯಾರ್ ನಾವೂರು,KE ಅಬುಬಕ್ಕರ್ ನೆಲ್ಯಾಡಿ ,ಎಫ್ ಎಚ್ ಮುಹಮ್ಮದ್ ಮಿಸ್ಬಾಹಿ,ಪಾಡಿ ಹಮೀದ್ ಸಖಾಫಿ.ಜೊತೆ ಕನ್ವೀನರ್ ಆಗಿ ಇಕ್ಬಾಲ್ ಬಪ್ಪಳಿಗೆ,ಇಸ್ಮಾಈಲ್ ಮಾಸ್ಟರ್ ಮಂಗಳಪದವು,
ಉಸ್ಮಾನ್ ಸೋಕಿಲ, ಕಲಂದರ್ ಪದ್ಮುಂಜ, ಡಾ, ಫಾರೂಕ್, ಮುಹಮ್ಮದಲಿ ತುರ್ಕಳಿಕೆ, ಎನ್ ಎಂ ಶರೀಫ್ ಸಖಾಫಿ ನೆಕ್ಕಿಲು, ಅಬ್ದುರ್ರಝಾಕ್ ಲತೀಫಿ ಕುಂತೂರು,ಕಾಸಿಂ ಮುಸ್ಲಿಯಾರ್ ಉಜಿರೆ,ನಾಸರ್ ಸಅದಿ, ಹಸೈನಾರ್ ಹಾಜಿ ಮಜ್ಮ ಫೈನಾನ್ಸಿಯಲ್ ಸದಸ್ಯರಾಗಿ ಹಂಝ ಮದನಿ ಗುರುವಾಯನಕೆರೆ,
ಸಿರಾಜುದ್ದೀನ್ ಸಖಾಫಿ ಕನ್ಯಾನ, ಅಶ್ರಫ್ ಸಖಾಫಿ ಮಾಡಾವು, ಶಂಸುದ್ದೀನ್ ಝಂಝಂ ಬೆಳ್ಳಾರೆ, ಹನೀಫ್ ಸಖಾಫಿ ಬೆಳ್ಳಾರೆ,ಶಾಫಿ ಸಖಾಫಿ ಕೊಕ್ಕಡ, ಉಮರುಲ್ ಫಾರೂಕ್ ಸಖಾಫಿ ವೇಣೂರು, ಸಿದ್ದೀಕ್ ಕಟ್ಟೆಕ್ಕಾರ್,ಸಿದ್ದೀಕ್ ಮಿಸ್ಬಾಹಿ ವಿಟ್ಲ,ಹೈದರ್ ಅಳಕೆಮಜಲ್ ,ಶಾಹುಲ್ ಹಮೀದ್ ಕಬಕ.
ಪ್ರಚಾರ ಸಮಿತಿ ಅಂಗವಾಗಿ ಅಬೂಶಝ ಕೂರ್ನಡ್ಕ, ಯೂಸುಫ್ ಸಈದ್ ಎಂ ಕೆ ಎಂ ಸಖಾಫಿ ವಿಟ್ಲ,ಹನೀಫ್ ಹಾಜಿ ಇಂದ್ರಾಜೆ,ಹಕೀಂ ಕಳಂಜಿಬೈಲ್,ಸಲೀಂ ಮಾಣಿ,ಅಬೂಬಕರ್ ಫಾಳಿಲಿ ಬೆಳಂದೂರು,ಸಿದ್ದೀಕ್ ಗೂನಡ್ಕ,ಅಬ್ದುಲ್ ಹಮೀದ್ ಕೊಯಿಲ,ಅಬ್ದುಲ್ ಕರೀಂ ಬಾ ಹಸನಿ, ಹಮೀದ್ ಸುಣ್ಣಮೂಲೆ,ಶಫೀಕ್ ಮಾಸ್ಟರ್,ಮುಸ್ತಫಾ ಉರುವಾಲ್ಪದವು ,ಹಾರೀಸ್ ಅಡ್ಕ,ಜಹಾಝ್ ವಿಟ್ಲ ಹಾಗೂ ಇನ್ನಿತರ ಸದಸ್ಯರು ಸೇರಿ ನೂರ ಒಂದು ಸದಸ್ಯರ ಸಮಿತಿಯನ್ನು ರೂಪೀಕರಿಸಲಾಯಿತು.
ಎಸ್ ವೈ ಎಸ್ ಜಿಲ್ಲಾ ಈಸ್ಟ್ ಪ್ರಧಾನಕಾರ್ಯದರ್ಶಿ ಸ್ವಾಲಿಹ್ ಮುರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.ಜಿಲ್ಲಾ ಕೋಶಾಧಿಕಾರಿ ಶಂಸುದ್ದೀನ್ ಝಂಝಂ ಬೆಳ್ಳಾರೆ ಧನ್ಯವಾದ ಅರ್ಪಿಸಿದರು.