ಬಂಟ್ವಾಳ,ಆ 25: ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಇದರ ಅಧ್ಯಕ್ಷರಾದ ಜಬ್ಬಾರ್ ಮಾರಿಪಳ್ಳ ರವರ ನೇತೃತ್ವದಲ್ಲಿ ಪುದು, ತುಂಬೆ, ಅಡ್ಯಾರ್ ಗ್ರಾಮ ವ್ಯಾಪ್ತಿಯ 22 ಜಮಾತ್ ಕಮಿಟಿ ಸಹಕಾರದೊಂದಿಗೆ ಡ್ರಗ್ಸ್ ಮುಕ್ತ ಗ್ರಾಮ ಅಭಿಯಾನದ ಪೂರ್ವಭಾವಿ ಸಭೆ ಫರಂಗಿಪೇಟೆ ಮಸೀದಿ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಮಾತ್ ಕಮಿಟಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.