ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯು ಹಮ್ಮಿಕೊಂಡಿರುವ “”ಜಗತ್ತಿಗೆ ಕರುಣೆಯ ಪ್ರವಾದಿ ﷺ” ರಬೀಅ್-23 Sep 29 ರಂದು ಅಲ್ ಫಾಮ್ ಬಾಲ್ ರೂಮ್ ಝಾಕಿರ್ ಮಾಲ್ ಅಲ್ ಕುವೈರ್ ನಲ್ಲಿ ನಡೆಯುವ ಬೃಹತ್ ಮೀಲಾದ್ ಸಮಾವೇಶದ POSTER ಬಿಡುಗಡೆ ಕಾರ್ಯಕ್ರಮ ಇಂದು ಸಮಾಯಿಲ್ ಮಾಝಿನ್ (ರ.ಅ) ರವರ ಸನ್ನಿಧಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಅಧ್ಯಕ್ಷ ಜನಾಬ್ ಅಯ್ಯೂಬ್ ಕೋಡಿ, ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ, KCF IC Knowledge Wing Secretary ಸಯ್ಯದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಮುಖ್ಯ ಅಥಿತಿಗಳಾಗಿ. ಇಹ್ಸಾನ್ ಕರ್ನಾಟಕ EO ಅನ್ವರ್ ಅಸ್ಸ ಅದಿ, ಉಮರ್ ಸಖಾಫಿ ಎಡಪ್ಪಾಲ ، ಉಪಸ್ಥಿತರಿದ್ದರು. ಹಾಗೂ ಮೀಲಾದ್ ಸ್ವಾಗತ ಸಮಿತಿ ಚಯರ್ಮೆನ್ ಹಂಝ ಹಾಜಿ ಕನ್ನಂಗಾರ್, ಕನ್ವೀನರ್ ಹನೀಫ್ ಮನ್ನಾಫು , ಕೊಶಾಧಿಕಾರಿ ಲತೀಫ್ ಮಂಜೇಶ್ವರ , ಗಫ್ಪಾರ್ ಹಾಜಿ ನಾವುಂದ, ಕರೀಮ್ ,ಜಮಾಲ್ ಸುಳ್ಯ ಭಾಗವಹಿಸಿದ್ದರು.