janadhvani

Kannada Online News Paper

ಎಸ್ ವೈ ಎಸ್ ಮೈಸೂರು ಜಿಲ್ಲಾ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈ ಎಸ್) ಮೈಸೂರು ಜಿಲ್ಲಾ ಕೌನ್ಸಿಲ್ ಮಸ್ಜಿದ್ ಅಲ್ ನೂರ್ ನ ಸಭಾಂಗಣದಲ್ಲಿ ರಾಜ್ಯ ಸಾಂತ್ವನ ಕಾರ್ಯದರ್ಶಿ ಬಶೀರ್ ಸಹದಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು
ಮುಂದಿನ ಎರಡು ವರ್ಷಗಳಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು

ಅಬ್ದುಲ್ ಅಝೀಝ್ ಮಿಸ್ಬಾಹಿ (ಅಧ್ಯಕ್ಷರು) ಅತ್ತಾವುಲ್ಲಾ ಕಲ್ಕಟ್ಟ (ಪ್ರಧಾನ ಕಾರ್ಯದರ್ಶಿ) ಸತ್ತಾರ್ (ಕೋಶಾಧಿಕಾರಿ) ಮುಹಮ್ಮದ್ ಅಝ್ಹರಿ (ಉಪಾಧ್ಯಕ್ಷರು)

ಕಾರ್ಯದರ್ಶಿಗಳಾಗಿ ಅಬ್ದುಲ್ ಫತ್ತಾಹ್ ಇರ್ಫಾನಿ(ದಅವಾ) ಆರಿಫ್ (ಸಾಂತ್ವನ) ಸಿರಾಜ್ ಸಖಾಫಿ (ಸೋಷಿಯಲ್) ಹುಸೈನ್ (ಕಲ್ಚರಲ್) ಅಬೂಬಕ್ಕರ್ ಸಹದಿ (ಸಂಘಟನೆ) ಅಬ್ದುಲ್ ರಜಾಕ್ (ಇಸಾಬ) ಇವರನ್ನು ಆರಿಸಲಾಯಿತು.